Advertisement
ಅ.27ರಂದು ನಡೆದ ಸಭೆಯಲ್ಲಿ, ಪುನಃ ಹೆಚ್ಚಿನ ಕಾಲಾವಕಾಶ ಕೋರಿದ್ದರಿಂದ ಕರಡು ವರದಿಗಳನ್ನು ಅಂಗೀಕರಿಸಲು ಸಮಿತಿಗೆ ಸಾಧ್ಯವಾಗಿರಲಿಲ್ಲ. ಭಾರತೀಯ ದಂಡ ಸಂಹಿತಿ(ಐಪಿಸಿ) ಬದಲಿಗೆ ಭಾರತೀಯ ನ್ಯಾಯ ಸಂಹಿತೆ, ಅಪರಾಧ ಪ್ರಕ್ರಿಯೆ ಸಂಹಿತೆ ಬದಲಿಗೆ ಭಾರತೀಯ ನಾಗರಿಕ ಸುರಕ್ಷತಾ ಸಂಹಿತೆ ಹಾಗೂ ಭಾರತೀಯ ಸಾಕ್ಷ್ಯ ಕಾಯ್ದೆ ಬದಲಿಗೆ ಭಾರತೀಯ ಸಾಕ್ಷ್ಯ ಅಧಿನಿಯಮ ಜಾರಿಗೆ ತರಲು ಮಸೂದೆ ಮಂಡಿಸಲಾಗಿತ್ತು. Advertisement
Law: ಕ್ರಿಮಿನಲ್ ಕಾನೂನು- ಇಂದು ಸಭೆ
09:13 PM Nov 05, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.