Advertisement
ನಗರದ ಶಿರಿಬೀಡು ನಿವಾಸಿ ಓಂ ಪ್ರಕಾಶ ಅವರು ಆ್ಯಕ್ಸಿಸ್ ಬ್ಯಾಂಕ್‌ನಲ್ಲಿ ಕ್ರೆಡಿಟ್ ಕಾರ್ಡ್ ಹೊಂದಿದ್ದರು. ಜು. 25ರಂದು ಅಪರಿಚಿತ ವ್ಯಕ್ತಿಯೊಬ್ಬ ಕರೆಮಾಡಿ ತಾನು ಆ್ಯಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಅಧಿಕಾರಿ ಎಂದು ನಂಬಿಸಿ, ಕ್ರೆಡಿಟ್ ಕಾರ್ಡ್ ಬ್ಲಾಕ್ ಆಗಿರುವುದಾಗಿ ತಿಳಿಸಿ ಕಾರ್ಡ್‌ನ ಮಾಹಿತಿ ಪಡೆದು ಕ್ರಮವಾಗಿ 90,900 ರೂ., 98,980 ರೂ. ನಂತೆ ಒಟ್ಟು 1,89,880 ರೂ.ಗಳನ್ನು ಕಾನೂನು ಬಾಹಿರವಾಗಿ ವಿದ್ ಡ್ರಾ ಮಾಡಿಕೊಂಡು ವಂಚನೆ ಮಾಡಿದ್ದಾರೆ.
Advertisement
ಉಡುಪಿ : ಕ್ರೆಡಿಟ್ ಕಾರ್ಡ್ ಮಾಹಿತಿ ಪಡೆದು ಲಕ್ಷಾಂತರ ರೂ. ವಂಚನೆ
12:01 AM Jul 27, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.