Advertisement
ಅಂಬಲಪಾಡಿಯ ರುಕ್ಮಿಣಿ (80) ಸಾವನ್ನಪ್ಪಿದವರು. ಜು. 28ರಂದು ದೇವರ ಕೋಣೆಯಲ್ಲಿ ದೀಪ ಹಚ್ಚಿ ಅಗರಬತ್ತಿ ಬಗ್ಗಿ ತೆಗೆಯುವಾಗ ಅವರು ಉಟ್ಟಿದ್ದ ನೈಲಾನ್ ಸೀರೆಗೆ ದೀಪದ ಬೆಂಕಿ ತಗಲಿ ಮೈಗೆ ಬೆಂಕಿ ಹತ್ತಿಕೊಂಡಿತ್ತು. ಕೂಡಲೇ ಚಿಕಿತ್ಸೆಗಾಗಿ ಅವರನ್ನು ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ.
Advertisement
ದೀಪ ಹಚ್ಚುತ್ತಿದ್ದ ವೇಳೆ ಬೆಂಕಿ ತಗಲಿ ಮಹಿಳೆ ಸಾವು
12:30 AM Aug 01, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.