Advertisement
ಬೆಳ್ಳಾರೆಯ ಅಂಗಡಿಯೊಂದರಲ್ಲಿ ಉದ್ಯೋಗಿಯಾಗಿರುವ ಯುವತಿ ರೆಡ್‌ಮಿ ನೋಟ್ 8 ಮೊಬೈಲ್‌ನ್ನು ಆನ್‌ಲೈನ್ ಮೂಲಕ ಒಂದೂವರೆ ವರ್ಷಗಳ ಹಿಂದೆ ಖರೀದಿಸಿದ್ದರು. ಎರಡು ದಿನಗಳ ಹಿಂದೆ ಮೊಬೈಲ್‌ನಲ್ಲಿ ಸಮಸ್ಯೆ ಕಂಡುಬಂದ ಹಿನ್ನೆಲೆಯಲ್ಲಿ ಮೊಬೈಲ್ ಅಂಗಡಿಯಲ್ಲಿ ರಿಪೇರಿ ಮಾಡಿಸಲಾಗಿತ್ತು. ಜೂ. 2ರಂದು ಯುವತಿ ಬೆಳ್ಳಾರೆಯ ಹೊಟೇಲ್‌ವೊಂದಕ್ಕೆ ಸ್ನೇಹಿತೆಯೊಂದಿಗೆ ಊಟಕ್ಕೆ ಬಂದಿದ್ದು, ಮೊಬೈಲ್‌ನ್ನು ಟೇಬಲ್ ಮೇಲೆ ಇಟ್ಟು ಮಾತನಾಡುತ್ತಿದ್ದ ವೇಳೆ ಮೊಬೈಲ್ ಏಕಾಏಕಿ ಸ್ಫೋಟಗೊಂಡು, ಬೆಂಕಿ ಹತ್ತಿಕೊಂಡಿದೆ ಎನ್ನಲಾಗಿದೆ.
Advertisement
ಮೊಬೈಲ್ ಸ್ಫೋಟ; ಅಪಾಯದಿಂದ ಪಾರು ವರ್ಷಗಳ ಹಿಂದೆ ಆನ್‌ಲೈನ್ ಮೂಲಕ ಖರೀದಿ
05:49 PM Jun 03, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.