Advertisement
ಐಪಿಎಲ್ ಅರ್ಧದಲ್ಲಿ ನಿಂತ ವೇಳೆ ಆಸ್ಟ್ರೇಲಿಯ ಭಾರತದ ವಿಮಾನ ಸಂಚಾರವನ್ನು ನಿರ್ಬಂಧಿಸಿತ್ತು. ಹೀಗಾಗಿ ಈ ಆಟಗಾರರು ಮಾಲ್ಡೀವ್ಸ್‌ಗೆ ತೆರಳಿದ್ದರು. ಅಲ್ಲಿಂದ ಸಿಡ್ನಿಗೆ ಆಗಮಿಸಿ 14 ದಿನ ಕಡ್ಡಾಯ ಕ್ವಾರಂಟೈನ್‌ಗೆ ಒಳಗಾಗಿದ್ದರು. ಸೋಮವಾರಕ್ಕೆ ಈ ಏಕಾಂತವಾಸ ಮುಗಿಯಿತು. ಆಸ್ಟ್ರೇಲಿ ಯದ 38 ಸದಸ್ಯರ ಬೃಹತ್ ಪಡೆ ಐಪಿಎಲ್‌ಗಾಗಿ ಭಾರತಕ್ಕೆ ಆಗಮಿಸಿತ್ತು.
Advertisement
ಕುಟುಂಬದೊಂದಿಗೆ ಬೆರೆತು ಭಾವುಕರಾದ ಕ್ರಿಕೆಟಿಗರು
11:26 PM May 31, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.