Advertisement

ಅಪ್ಪು ಬಾಸ್‌ ಎಂದ ಕ್ರಿಕೆಟಿಗ ಕ್ರಿಸ್‌ ಗೇಲ್‌

10:53 AM Apr 10, 2023 | Team Udayavani |

ಪುನೀತ್‌ ರಾಜ್‌ಕುಮಾರ್‌ ಅಂದರೆ ಎಲ್ಲರಿಗೂ ಅಚ್ಚುಮೆಚ್ಚು. ಅದು ಕೇವಲ ನಮ್ಮ ದೇಶವಲ್ಲ, ಪುನೀತ್‌ ಬಗ್ಗೆ ಗೊತ್ತಿರುವ ಪರದೇಶದವರು ಕೂಡಾ ಅವರನ್ನು ಇಷ್ಟಪಡುತ್ತಾರೆ, ಕೊಂಡಾಡುತ್ತಾರೆ. ಈಗ ಅದಕ್ಕೆ ಸಾಕ್ಷಿಯಾಗಿ ಖ್ಯಾತ ಕ್ರಿಕೆಟಿಗ ಕ್ರಿಸ್‌ ಗೇಲ್‌ ಅವರು ಪುನೀತ್‌ ಅವರ ಬಗ್ಗೆ ಮಾತನಾಡಿದ್ದಾರೆ.

Advertisement

ಆರ್‌ ಸಿಬಿ ಅನ್‌ಬಾಕ್ಸಿಂಗ್‌ ಮಾತುಕತೆಯಲ್ಲಿ ಕ್ರಿಸ್‌ ಗೇಲ್‌ ಪುನೀತ್‌ ಬಗ್ಗೆ ಮಾತನಾಡಿದ್ದು, ವಿಶ್ವದಲ್ಲಿ ಇರುವುದು ಇಬ್ಬರೇ ಬಾಸ್‌ಗಳು, ಒಬ್ಬರು ಅಪ್ಪು ಬಾಸ್‌ ಮತ್ತೂಬ್ಬರು ಯೂನಿವರ್ಸಲ್‌ ಬಾಸ್‌ ಎಂದಿದ್ದಾರೆ.

ಇದನ್ನೂ ಓದಿ:ಮಸೀದಿ ಮೇಲೆ ಗುಂಪು ದಾಳಿ: ನಮಾಜ್‌ ಮಾಡುತ್ತಿದ್ದವರ ಮೇಲೆ ಹಲ್ಲೆ; FIR ದಾಖಲು

ಇದು ಪುನೀತ್‌ ಅಭಿಮಾನಿಗಳಿಗೆ ಖುಷಿ ನೀಡಿದೆ. ಸದ್ಯ ಕ್ರಿಸ್‌ ಗೇಲ್‌ ಅಪ್ಪು ಬಾಸ್‌ ಎಂದಿರುವ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next