Advertisement

Cricket World Cup: ಹಿರಿಯರು, ಕಿರಿಯರು ಕ್ರಿಕೆಟಿಗರ ಒಂದು ಪರಿಚಯ

11:25 PM Oct 06, 2023 | Team Udayavani |

ಇದು ಈ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಆಡಲಿರುವ ಹಿರಿಯ ಹಾಗೂ ಕಿರಿಯ ಕ್ರಿಕೆಟಿಗರ ಒಂದು ಪರಿಚಯ. ಆಟಗಾರರ ಸರಾಸರಿ ವಯಸ್ಸಿನ ಲೆಕ್ಕಾಚಾರದಲ್ಲಿ ಹಾಲಿ ಚಾಂಪಿಯನ್‌ ಇಂಗ್ಲೆಂಡ್‌ ಈ ಕೂಟದ ಅತೀ ಹಿರಿಯ ತಂಡ. ಇಲ್ಲಿನ ಆಟಗಾರರ ಸರಾಸರಿ ವಯಸ್ಸು 31.81 ವರ್ಷ. ಕಿರಿಯರ ತಂಡವೆಂದರೆ ಅಫ್ಘಾನಿಸ್ಥಾನ. ಸರಾಸರಿ ವಯಸ್ಸು 24.97 ವರ್ಷ.

Advertisement

ಆಸ್ಟ್ರೇಲಿಯ ದ್ವಿತೀಯ (31.73 ವರ್ಷ), ಭಾರತ ತೃತೀಯ ಸ್ಥಾನದಲ್ಲಿದೆ (31.25 ವರ್ಷ).ತಂಡದ ಹಿರಿಯ ಹಾಗೂ ಕಿರಿಯ ಆಟಗಾರರ ಪರಿಚಯ ಇಲ್ಲಿದೆ (ಅ. 5ಕ್ಕೆ ಅನ್ವಯಿಸುವಂತೆ).
·ಇಂಗ್ಲೆಂಡ್‌
ಆಟಗಾರರ ಸರಾಸರಿ ವಯಸ್ಸು: 31.81 ವರ್ಷ
ಹಿರಿಯ ಆಟಗಾರ: ಮೊಯಿನ್‌ ಅಲಿ
ವಯಸ್ಸು: 36 ವರ್ಷ, 107 ದಿನ
ಕಿರಿಯ ಆಟಗಾರ: ಹ್ಯಾರಿ ಬ್ರೂಕ್‌
ವಯಸ್ಸು: 24 ವರ್ಷ, 223 ದಿನ
·ಆಸ್ಟ್ರೇಲಿಯ
ಆಟಗಾರರ ಸರಾಸರಿ ವಯಸ್ಸು: 31.73 ವರ್ಷ
ಹಿರಿಯ ಆಟಗಾರ: ಡೇವಿಡ್‌ ವಾರ್ನರ್‌
ವಯಸ್ಸು: 36 ವರ್ಷ, 341 ದಿನ
ಕಿರಿಯ ಆಟಗಾರ: ಕ್ಯಾಮರಾನ್‌ ಗ್ರೀನ್‌
ವಯಸ್ಸು: 24 ವರ್ಷ, 122 ದಿನ
·ಭಾರತ
ಆಟಗಾರರ ಸರಾಸರಿ ವಯಸ್ಸು: 31.24 ವರ್ಷ
ಹಿರಿಯ ಆಟಗಾರ: ಆರ್‌. ಅಶ್ವಿ‌ನ್‌
ವಯಸ್ಸು: 37 ವರ್ಷ, 16 ದಿನ
ಕಿರಿಯ ಆಟಗಾರ: ಶುಭಮನ್‌ ಗಿಲ್‌
ವಯಸ್ಸು: 24 ವರ್ಷ, 25 ದಿನ
·ನ್ಯೂಜಿಲ್ಯಾಂಡ್‌
ಆಟಗಾರರ ಸರಾಸರಿ ವಯಸ್ಸು: 31.23 ವರ್ಷ
ಹಿರಿಯ ಆಟಗಾರ: ಟಿಮ್‌ ಸೌಥಿ
ವಯಸ್ಸು: 34 ವರ್ಷ, 296 ದಿನ
ಕಿರಿಯ ಆಟಗಾರ: ರಚಿನ್‌ ರವೀಂದ್ರ
ವಯಸ್ಸು: 23 ವರ್ಷ, 319 ದಿನ
·ದಕ್ಷಿಣ ಆಫ್ರಿಕಾ
ಆಟಗಾರರ ಸರಾಸರಿ ವಯಸ್ಸು: 30.35 ವರ್ಷ
ಹಿರಿಯ ಆಟಗಾರ: ರಸ್ಸಿ ವಾನ್‌ ಡರ್‌ ಡುಸೆನ್‌
ವಯಸ್ಸು: 34 ವರ್ಷ, 238 ದಿನ.
ಕಿರಿಯ ಆಟಗಾರ: ಗೆರಾಲ್ಡ್‌ ಕೋಟಿj
ವಯಸ್ಸು: 23 ವರ್ಷ, 2 ದಿನ
·ನೆದರ್ಲೆಂಡ್ಸ್‌
ಆಟಗಾರರ ಸರಾಸರಿ ವಯಸ್ಸು: 28.87 ವರ್ಷ
ಹಿರಿಯ ಆಟಗಾರ: ವೆಸ್ಲಿ ಬರೇಸಿ
ವಯಸ್ಸು: 39 ವರ್ಷ, 153 ದಿನ
ಕಿರಿಯ ಆಟಗಾರ: ಆರ್ಯನ್‌ ದತ್‌
ವಯಸ್ಸು: 20 ವರ್ಷ, 144 ದಿನ
·ಪಾಕಿಸ್ಥಾನ
ಆಟಗಾರರ ಸರಾಸರಿ ವಯಸ್ಸು: 28.22 ವರ್ಷ
ಹಿರಿಯ ಆಟಗಾರ: ಫಖಾರ್‌ ಜಮಾನ್‌
ವಯಸ್ಸು: 33 ವರ್ಷ, 176 ದಿನ
ಕಿರಿಯ ಆಟಗಾರ: ಮೊಹಮ್ಮದ್‌ ವಾಸಿಮ್‌
ವಯಸ್ಸು: 22 ವರ್ಷ, 39 ದಿನ
·ಬಾಂಗ್ಲಾದೇಶ
ಆಟಗಾರರ ಸರಾಸರಿ ವಯಸ್ಸು: 27.83 ವರ್ಷ
ಹಿರಿಯ ಆಟಗಾರ: ಶಕಿಬ್‌ ಅಲ್‌ ಹಸನ್‌
ವಯಸ್ಸು: 36 ವರ್ಷ, 193 ದಿನ
ಕಿರಿಯ ಆಟಗಾರ: ತಾಂಜಿಮ್‌ ಹಸನ್‌
ವಯಸ್ಸು: 20 ವರ್ಷ, 348 ದಿನ
·ಶ್ರೀಲಂಕಾ
ಆಟಗಾರರ ಸರಾಸರಿ ವಯಸ್ಸು: 27.66 ವರ್ಷ
ಹಿರಿಯ ಆಟಗಾರ: ದಿಮುತ್‌ ಕರುಣಾರತ್ನೆ
ವಯಸ್ಸು: 35 ವರ್ಷ, 165 ದಿನ
ಕಿರಿಯ ಆಟಗಾರ: ದುನಿತ್‌
ವೆಲ್ಲಲಗೆ
ವಯಸ್ಸು: 20 ವರ್ಷ, 267 ದಿನ
·ಅಫ್ಘಾನಿಸ್ಥಾನ
ಆಟಗಾರರ ಸರಾಸರಿ ವಯಸ್ಸು: 24.97 ವರ್ಷ
ಹಿರಿಯ ಆಟಗಾರ: ಮೊಹಮ್ಮದ್‌ ನಬಿ
ವಯಸ್ಸು: 38 ವರ್ಷ, 275 ದಿನ
ಕಿರಿಯ ಆಟಗಾರ: ನೂರ್‌ ಅಹ್ಮದ್‌
ವಯಸ್ಸು: 18 ವರ್ಷ, 273 ದಿನ

Advertisement

Udayavani is now on Telegram. Click here to join our channel and stay updated with the latest news.

Next