Advertisement

Cricket; 10 ತಂಡಗಳ ‘ದಿ ಹಂಡ್ರೆಡ್‌’

12:08 AM Nov 23, 2023 | Team Udayavani |

ಲಂಡನ್‌: “ದಿ ಹಂಡ್ರೆಡ್‌’ ಸರಣಿಯಲ್ಲಿ ಭಾರತ ಮತ್ತು ಅಮೆರಿಕದ ಹೂಡಿಕೆದಾರರೂ ಪಾಲ್ಗೊಳ್ಳಬೇಕೆಂಬ ಉದ್ದೇಶದಿಂದ ಈ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿರುವ ತಂಡಗಳ ಸಂಖ್ಯೆಯನ್ನು 10ಕ್ಕೆ ಏರಿಸಲು ಇಸಿಬಿ ನಿರ್ಧರಿಸಿದೆ.

Advertisement

2 ವರ್ಷಗಳ ಹಿಂದೆ ಆರಂಭಗೊಂಡ ಈ ಕ್ರಿಕೆಟ್‌ ಪಂದ್ಯಾವಳಿಯಲ್ಲಿ 8 ತಂಡಗಳು ಪಾಲ್ಗೊಳ್ಳುತ್ತಿವೆ. ಆಗಲೇ ಭಾರತ ಮತ್ತು ಯುಎಸ್‌ಎ ಹೂಡಿಕೆದಾರರು ಫ್ರಾಂಚೈಸಿ ಖರೀದಿ ಬಗ್ಗೆ ಒಲವು ತೋರಿದ್ದವು. “ದಿ ಟೆಲಿಗ್ರಾಫ್’ ವರದಿ ಪ್ರಕಾರ ಮುಂದಿನ 5 ವರ್ಷಗಳಲ್ಲಿ ಈ ಕೂಟದ ತಂಡಗಳ ಸಂಖ್ಯೆಯಲ್ಲಿ ಹೆಚ್ಚಳವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next