Advertisement
ನ್ಯೂಜಿಲೆಂಡ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲ ಪಂದ್ಯದಲ್ಲಿ ದ್ವಿಶತಕ ಗಳಿಸಿದ ಗಿಲ್ ಆರು ದಿನಗಳ ನಂತರ ಇಂದು 112 ರನ್ ಗಳಿಸಿದರು, ಆದರೆ ರೋಹಿತ್ 101 ರನ್ ಬಾರಿಸಿ ಔಟಾದರು. ಇಬ್ಬರ ಅಮೋಘ ಆಟದಿಂದ ಭಾರತ 9 ವಿಕೆಟ್ ಗಳಿಗೆ 385 ರನ್ ಕಲೆ ಹಾಕಿತು. ಕೊಹ್ಲಿ 36, ಹಾರ್ದಿಕ್ 54 , ಶಾರ್ದೂಲ್ ಠಾಕೂರ್ 25 ರನ್ ಗಳಿಸಿದರು.
Related Articles
Advertisement
ಭಾರತ 50 ಓವರ್, 385/9ರೋಹಿತ್ ಶರ್ಮ ಬಿ ಬ್ರೇಸ್‌ವೆಲ್ 101
ಶುಭಮನ್ ಗಿಲ್ ಸಿ ಕಾನ್ವೇ ಬಿ ಟಿಕ್ನರ್ 112
ವಿರಾಟ್ ಕೊಹ್ಲಿ ಸಿ ಅಲೆನ್ ಬಿ ಡಫಿ 36
ಇಶಾನ್ ಕಿಶನ್ ರನೌಟ್ 17
ಸೂರ್ಯಕುಮಾರ್ ಸಿ ಕಾನ್ವೇ ಬಿ ಡಫಿ 14
ಹಾರ್ದಿಕ್ ಪಾಂಡ್ಯ ಸಿ ಕಾನ್ವೇ ಬಿ ಡಫಿ 54
ವಾಷಿಂಗ್ಟನ್ ಸುಂದರ್ ಸಿ ಮಿಚೆಲ್ ಬಿ ಟಿಕ್ನರ್ 9
ಶಾದೂìಲ್ ಠಾಕೂರ್ ಸಿ ಲ್ಯಾಥಂ ಬಿ ಟಿಕ್ನರ್ 25
ಕುಲದೀಪ್ ಯಾದವ್ ರನೌಟ್ 3
ಉಮ್ರಾನ್ ಮಲಿಕ್ ಔಟಾಗದೆ 2
ಇತರೆ 12
ವಿಕೆಟ್ ಪತನ: 1-212, 2-230, 3-268, 4-284, 5-293, 6-313, 7-367, 8-379, 9-385. ಬೌಲಿಂಗ್
ಜೇಕಬ್ ಡಫಿ 10- 0- 100- 3
ಲಾಕೀ ಫರ್ಗ್ಯುಸನ್ 10- 1- 53- 0
ಬ್ಲೇರ್ ಟಿಕ್ನರ್ 10- 0- 76- 3
ಮಿಚೆಲ್ ಸ್ಯಾಂಟ್ನರ್ 10 -0- 58- 0
ಡ್ಯಾರಿಲ್ ಮಿಚೆಲ್ 4- 0 -41- 0
ಮೈಕೆಲ್ ಬ್ರೇಸ್‌ವೆಲ್ 6 -0- 51 -1 ನ್ಯೂಜಿಲ್ಯಾಂಡ್
ಫಿನ್ ಅಲೆನ್ ಬಿ ಪಾಂಡ್ಯ 0
ಡೇವನ್ ಕಾನ್ವೇ ಸಿ ರೋಹಿತ್ ಬಿ ಮಲಿಕ್ 138
ಹೆನ್ರಿ ನಿಕೋಲ್ಸ್ ಎಲ್‌ಬಿಡಬ್ಲ್ಯು ಕುಲದೀಪ್ 42
ಡ್ಯಾರಿಲ್ ಮಿಚೆಲ್ ಸಿ ಇಶಾನ್ ಬಿ ಠಾಕೂರ್ 24
ಟಾಮ್ ಲ್ಯಾಥಂ ಸಿ ಪಾಂಡ್ಯ ಬಿ ಠಾಕೂರ್ 0
ಗ್ಲೆನ್ ಫಿಲಿಪ್ಸ್ ಸಿ ಕೊಹ್ಲಿ ಬಿ ಠಾಕೂರ್ 5
ಮೈಕಲ್ ಬ್ರೇಸ್‌ವೆಲ್ ಸ್ಟಂಪ್ಡ್ ಇಶಾನ್ ಬಿ ಕುಲದೀಪ್ 26
ಮಿಚೆಲ್ ಸ್ಯಾಂಟ್ನರ್ ಸಿ ಕೊಹ್ಲಿ ಬಿ ಚಹಲ್ 34
ಲಾಕೀ ಫರ್ಗ್ಯುಸನ್ ಸಿ ರೋಹಿತ್ ಬಿ ಕುಲದೀಪ್ 7
ಜೇಕಬ್ ಡಫಿ ಎಲ್‌ಬಿಡಬ್ಲ್ಯು ಚಹಲ್ 0
ಬ್ಲೇರ್ ಟಿಕ್ನರ್ ಔಟಾಗದೆ 0
ಇತರ 19
ಒಟ್ಟು (41.2 ಓವರ್‌ಗಳಲ್ಲಿ ಆಲೌಟ್) 295
ವಿಕೆಟ್ ಪತನ: 1-0, 2-106, 3-184, 4-184, 5-200, 6-230, 7-269, 8-279, 9-280. ಬೌಲಿಂಗ್
ಹಾರ್ದಿಕ್ ಪಾಂಡ್ಯ 6-0-37-1
ವಾಷಿಂಗ್ಟನ್ ಸುಂದರ್ 6-0-49-0
ಶಾರ್ದೂ ಲ್ ಠಾಕೂರ್ 6-0-45-3
ಉಮ್ರಾನ್ ಮಲಿಕ್ 7-0-52-1
ಕುಲದೀಪ್ ಯಾದವ್ 9-0-62-3
ಯಜುವೇಂದ್ರ ಚಹಲ್ 7.2-0-43-2 ಪಂದ್ಯಶ್ರೇಷ್ಠ: ರೋಹಿತ್ ಶರ್ಮ
ಸರಣಿಶ್ರೇಷ್ಠ: ಶುಭಮನ್ ಗಿಲ್