ನೀಡದ ಹಿನ್ನೆಲೆಯಲ್ಲಿ ಕೋರ್ಟ್ ಆದೇಶದ ಮೇರೆಗೆ ಮಂಗಳವಾರ ಉಪವಿಭಾಗಾಧಿಕಾರಿ ಕಚೇರಿ ಪೀಠೊಪಕರಣಗಳನ್ನು ಜಪ್ತಿ ಮಾಡಲಾಯಿತು.
Advertisement
ಬಾಗಲಕೋಟೆ ಗ್ರಾಮದ ದುರ್ಗಪ್ಪ ಪರಿಯಪ್ಪ ಕಟ್ಟಿಮನಿ ಎಂಬ ರೈತನ 1 ಎಕರೆ 17 ಗುಂಟೆ ಭೂಮಿಯನ್ನು ರೈಲ್ವೆಮಾರ್ಗ ನಿರ್ಮಾಣಕ್ಕೆ ಎಸಿ ಕಚೇರಿಯಿಂದ 2013ರಲ್ಲಿ ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಆಗ 10.80 ಲಕ್ಷ
ಪರಿಹಾರವನ್ನು ಐತೀರ್ಪು ಅಡಿಯಲ್ಲಿ ನೀಡಲಾಗಿತ್ತು. ರೈತ ಹೆಚ್ಚಿನ ಪರಿಹಾರಕ್ಕಾಗಿ ಕೋರ್ಟ್ ಮೊರೆ ಹೋಗಿದ್ದರು.