Advertisement

Credit card ಬಿಲ್‌ ಪಾವತಿ: ಜು.1ರಿಂದ ಹೊಸ ನಿಯಮ

01:50 AM Jun 22, 2024 | Team Udayavani |

ಮುಂಬಯಿ: ಫೋನ್‌ ಪೇ, ಕ್ರೆಡ್‌, ಬಿಲ್‌ಡೆಸ್ಕ್, ಇನ್ಫಿಬೀಮ್‌ ಅವೆನ್ಯೂನಂಥ ಫಿನ್‌ಟೆಕ್‌ಗಳ ಮೂಲಕ ಜು. 1ರಿಂದ ಕ್ರೆಡಿಟ್‌ ಕಾರ್ಡ್‌ ಬಿಲ್‌ ಪಾವತಿಸಲು ಸಾಧ್ಯವಾಗಲ್ಲ! ಕೇಂದ್ರೀಕೃತ ಬಿಲ್ಲಿಂಗ್‌ ನೆಟ್‌ವರ್ಕ್‌ ಭಾರತ್‌ ಬಿಲ್‌ ಪೇಮೆಂಟ್‌ ಸಿಸ್ಟಮ್‌(ಬಿಬಿಪಿಎಸ್‌)ಅನ್ನು ಈ ಸಂಸ್ಥೆಗಳು ಜೂ. 30ರೊಳಗೆ ಅಳವಡಿಸಿಕೊಳ್ಳದಿದ್ದರೆ ಬಿಲ್‌ ಪಾವತಿ ಆಗುವುದಿಲ್ಲ. ಬಿಲ್‌ ಪಾವತಿ ವೇದಿಕೆಗಳಿಗೆ ಬಿಬಿಪಿಎಸ್‌ ಅಳವಡಿಸಲು ಆರ್‌ಬಿಐ ಗಡುವು ನೀಡಿದೆ. ಕ್ರೆಡಿಟ್‌ ಕಾರ್ಡ್‌ ನೀಡುವ 34 ಬ್ಯಾಂಕ್‌ಗಳ ಪೈಕಿ 8 ಬ್ಯಾಂಕ್‌ಗಳು ಈ ವ್ಯವಸ್ಥೆ ಅಳವಡಿಸಿಕೊಂಡಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next