Advertisement

ಸ್ಲೇಟಿನಲ್ಲಿ ನಾಟ್ಯ ಭಂಗಿಯ ಗಣಪತಿ ಕಲಾಕೃತಿ ರಚನೆ

04:30 AM Sep 13, 2018 | Team Udayavani |

ಉಡುಪಿ: ಗಣೇಶೋತ್ಸವ ಸಂದರ್ಭ ಪ್ರತೀ ವರ್ಷ ಹೊಸತನ್ನು ಮಾಡುತ್ತ ಬರುತ್ತಿರುವ ಮರ್ಣೆ ಶ್ರೀಧರ ಆಚಾರ್ಯ, ಲಲಿತಾ ದಂಪತಿಯ ಪುತ್ರ ಮಹೇಶ್‌ ಮರ್ಣೆ ಅವರು ಮರದ ಪಟ್ಟಿ ಹಾಕಿರುವ ಸ್ಲೇಟಿನಲ್ಲಿ ನಾಜೂಕಿನಿಂದ ಕೆತ್ತಿ ಅತ್ಯಾಕರ್ಷಕವಾಗಿ ನಾಟ್ಯ ಭಂಗಿಯ ಗಣಪತಿಯನ್ನು ರಚಿಸಿದ್ದಾರೆ.

Advertisement


ಅನೇಕ ವರ್ಷಗಳಿಂದ ಗಣಪತಿ ಹಬ್ಬದಂದು ತರಕಾರಿ, ಚಾಕ್‌ ಪೀಸ್‌, ಸೋಪು ಹೀಗೆ ಅನೇಕ ವಸ್ತುಗಳಲ್ಲಿ ಗಣೇಶನ ಕಲಾಕೃತಿಗಳನ್ನು ರಚಿಸಿದ ಅವರು ಕಳೆದ ವರ್ಷ 3,500 ಐಸ್‌ಕ್ರೀಂ ಕಡ್ಡಿ ಮತ್ತು ಬೆಂಕಿಕಡ್ಡಿಗಳಿಂದ ರಚಿಸಲಾದ ಗಣೇಶನ ಕಲಾಕೃತಿಯು ಇಂಡಿಯಾ ಬುಕ್‌ ಆಫ್ ರೆಕಾರ್ಡ್‌ಗೆ ಸೇರ್ಪಡೆಯಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next