Advertisement

ಡಿಜೆ ಪಾರ್ಟಿ: ಸಿಪಿಎಂ ನಾಯಕನ ಅಮಾನತು

10:01 AM Dec 16, 2019 | Hari Prasad |

ಅಳಪ್ಪುಳ: ಪುತ್ರನ ವಿವಾಹ ಕಾರ್ಯಕ್ರಮದಲ್ಲಿ ಡಿಜೆ ಪಾರ್ಟಿ ಏರ್ಪಡಿಸಿದ್ದ ಕಾರಣಕ್ಕಾಗಿ ಕೇರಳದ ಅಳಪ್ಪುಳ ಜಿಲ್ಲೆಯ ಸ್ಥಳೀಯ ಸಿಪಿಎಂ ನಾಯಕ ಮನೋಹರನ್‌ರನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ. ಅವರು ಸಿಪಿಎಂ ವಲಯ ಸಮಿತಿ ಸದಸ್ಯರಾಗಿದ್ದರು.

Advertisement

ವೈಭವೋಪೇತವಾಗಿ ವಿವಾಹ ನೆರವೇರಿಸುವಂತಿಲ್ಲ ಎಂಬ ಪಕ್ಷದ ಸಿದ್ಧಾಂತ ಮತ್ತು ನೀತಿಯನ್ನು ಗಾಳಿಗೆ ತೂರಿದ್ದಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪಕ್ಷ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next