Advertisement

ಮತ್ತೆ 77 ಮಂದಿಗೆ ಸೋಂಕು ದೃಢ

11:46 AM Jul 12, 2020 | Suhan S |

ಧಾರವಾಡ: ಜಿಲ್ಲೆಯಲ್ಲಿ ಶನಿವಾರ 77 ಕೋವಿಡ್‌ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿವೆ. ಒಟ್ಟು ಪ್ರಕರಣಗಳ ಸಂಖ್ಯೆ 959ಕ್ಕೆ ಏರಿದೆ. ಇದುವರೆಗೆ 348 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 579 ಪ್ರಕರಣಗಳು ಸಕ್ರಿಯವಾಗಿವೆ. 32 ಜನ ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.

Advertisement

ಧಾರವಾಡ ಗಾಂಧಿ ನಗರ ಚಿದಂಬರ ನಗರ ಯುವಕ(23), ಧಾರವಾಡ ರಜತಗಿರಿ ಪುರುಷ (57), ಧಾರವಾಡ ನಿಜಾಮುದ್ದೀನ್‌ ಕಾಲೋನಿ ಯುವಕ(22), ಧಾರವಾಡ ನೆಹರು ನಗರ ಪುರುಷ (70), ಹುಬ್ಬಳ್ಳಿ ಆರ್‌.ಎನ್‌. ಶೆಟ್ಟಿ ರಸ್ತೆ ಪ್ರಶಾಂತ ನಗರ ಪುರುಷ (32), ಹುಬ್ಬಳ್ಳಿ ಮಹಾಲಕ್ಷ್ಮೀ ಕಾಲೋನಿ ಪುರುಷ (38), ಹುಬ್ಬಳ್ಳಿ ವಿದ್ಯಾನಗರ ಪುರುಷ(40), ಹುಬ್ಬಳ್ಳಿ ಗಣೇಶಪೇಟೆ ಚಿಟಗುಬ್ಬಿ ಚಾಳದ 11 ಮತ್ತು 14 ವರ್ಷದ ಬಾಲಕರು, ಹುಬ್ಬಳ್ಳಿ ಕೌಲಪೇಟ ವೃದ್ಧೆ (85), ಹುಬ್ಬಳ್ಳಿ ಗಣೇಶಪೇಟೆ ಚಿಟಗುಬ್ಬಿ ಚಾಳದ ಯುವಕ (20), ಮಹಿಳೆ (31), ಮಹಿಳೆ (45), ಮಹಿಳೆ (55), ಹುಬ್ಬಳ್ಳಿ ಅಕ್ಷಯ ಕಾಲೋನಿ ಪುರುಷ(48), ಬಾಲಕ (13), ಹುಬ್ಬಳ್ಳಿ ಭಂಡಿವಾಡ ಪುರುಷ (64), ಹುಬ್ಬಳ್ಳಿ ಅಕ್ಷಯ ಕಾಲೋನಿ ಬಾಲಕ (15), ಹುಬ್ಬಳ್ಳಿ ರಾಮಲಿಂಗೇಶ್ವರ ನಗರ ಯುವಕ (17), ಹುಬ್ಬಳ್ಳಿಯ ದೇಶಪಾಂಡೆ ನಗರ ವೃದ್ಧೆ (78), ಹುಬ್ಬಳ್ಳಿ ಬಾರಕೇರ ಗಲ್ಲಿ ಗಣೇಶ ಗುಡಿ ಹತ್ತಿರದ ಮಹಿಳೆ (55), ಹುಬ್ಬಳ್ಳಿಯ ದೇಶಪಾಂಡೆ ನಗರ ಮಹಿಳೆ (29), ಧಾರವಾಡ ಉಳವಿಬಸವೇಶ್ವರ ಗುಡ್ಡದ ಮಹಿಳೆ (32), ವೃದ್ಧ (70), ಧಾರವಾಡ ಅಮ್ಮಿನಭಾವಿ ಮಹಿಳೆ (45), ಧಾರವಾಡ ಪುರೋಹಿತ ನಗರ ಯುವಕ (23), ಹುಬ್ಬಳ್ಳಿ ಬೆಂಗೇರಿ ಪುರುಷ (40), ಹುಬ್ಬಳ್ಳಿ ಕಿಮ್ಸ್‌ ಆವರಣದ ಯುವಕ (26), ಧಾರವಾಡ ತಲವಾಯಿ ಯುವತಿ (18), ಹುಬ್ಬಳ್ಳಿ ನಿವಾಸಿ ಯುವಕ (17), ಹುಬ್ಬಳ್ಳಿ ಸಿದ್ಧಗಂಗಾ ಕಾಲೋನಿ ಪುರುಷ (41), ಧಾರವಾಡ ಹೊಸಯಲ್ಲಾಪುರ ಯುವಕ (21), ಧಾರವಾಡ ಮಾದಾರ ಮಡ್ಡಿ ಮಹಿಳೆ (33), ಹುಬ್ಬಳ್ಳಿ ಗುರುನಾಥ ನಗರದ ಪುರುಷ (58), ನವಲೂರ ಮಹಿಳೆ (46)ಯಲ್ಲಿ ಸೋಂಕು ದೃಢಪಟ್ಟಿದೆ.

ಧಾರವಾಡ ಕುಮಾರೇಶ್ವರ ನಗರದ ಬಾಲಕ (12), ಸತ್ತೂರ ಎಸ್‌ಡಿಎಂ ದಂತ ವೈದ್ಯಕೀಯ ಕಾಲೇಜು ಆವರಣದ ಪುರುಷ (27), ಸತ್ತೂರ ಎಸ್‌ಡಿಎಂ ಆವರಣ ನಿವಾಸಿ ಮಹಿಳೆ (28), ಹುಬ್ಬಳ್ಳಿ ವಿದ್ಯಾನಗರ ಪುರುಷ (26), ಹುಬ್ಬಳ್ಳಿ ದೇಶಪಾಂಡೆ ನಗರ ಪುರುಷ (62), ಹುಬ್ಬಳ್ಳಿ ಬಸವೇಶ್ವರ ನಗರ ಮಹಿಳೆ (29), ಕುಂದಗೋಳ ಸಾಲಿಯವರ ಪ್ಲಾಟ್‌ ಪುರುಷ (52), ಹುಬ್ಬಳ್ಳಿ ಇಸ್ಲಾಂಪುರ ಪುರುಷ (24), ಧಾರವಾಡ ಸಪ್ತಾಪುರ ಪುರುಷ (58), ಧಾರವಾಡ ಶೆಟ್ಟರ ಕಾಲೋನಿ ಪುರುಷ (48), ಧಾರವಾಡ ಶಿವಗಿರಿ ರೈಲ್ವೆ ಸೇತುವೆ ಹತ್ತಿರದ ನಿವಾಸಿ ಬಾಲಕ (10), ಹುಬ್ಬಳ್ಳಿ ಶಕ್ತಿನಗರ ಪುರುಷ (50), ಹುಬ್ಬಳ್ಳಿ ನಿವಾಸಿ ಮಹಿಳೆ(37), ಪುರುಷ (40), ಹುಬ್ಬಳ್ಳಿ ಆನಂದನಗರ ಪುರುಷ (68), ಹುಬ್ಬಳ್ಳಿ ತಾಲೂಕು ಶಿರಗುಪ್ಪಿ ಪುರುಷ (29), ಧಾರವಾಡ ಸೈದಾಪುರ ಮಹಿಳೆ (52), ಹುಬ್ಬಳ್ಳಿ ಮಹಿಳೆ (81), ಹುಬ್ಬಳ್ಳಿ ಅಂಬೇಡ್ಕರ್‌ ನಗರ ಪುರುಷ (23), ಹುಬ್ಬಳ್ಳಿ ಗೋಕುಲ ರಸ್ತೆ ಪುರುಷ (27), ಹುಬ್ಬಳ್ಳಿ ಕಿಮ್ಸ್‌ ಆವರಣ ಮಹಿಳೆ (23), ಹುಬ್ಬಳ್ಳಿ ಶಕ್ತಿ ಕಾಲೋನಿ ಪುರುಷ (40), ಹುಬ್ಬಳ್ಳಿಯ ವಿಜಯನಗರ ಮಹಿಳೆ (65), ಹುಬ್ಬಳ್ಳಿ ಮಹಿಳೆ (30), ಹುಬ್ಬಳ್ಳಿ ಗುರುಸಿದ್ಧೇಶ್ವರ ನಗರ ಪುರುಷ (60), ಹುಬ್ಬಳ್ಳಿ ಹೊಸೂರ ಪುರುಷ (33), ಹುಬ್ಬಳ್ಳಿ ವಿಜಯನಗರ ಗೋಲ್ಡನ್‌ ಪಾರ್ಕ್‌ ಪುರುಷ (27), ಹುಬ್ಬಳ್ಳಿ ವೀರಾಪೂರ ಓಣಿಯ ಪುರುಷ (52), ಮಹಿಳೆ (60), ಹುಬ್ಬಳ್ಳಿ ಪುರುಷ (58), ನವಲಗುಂದ ತಾಲೂಕು ಕಾಲವಾಡ ಮಹಿಳೆ (65), ಹಳೆಹುಬ್ಬಳ್ಳಿ ಬ್ಯಾಂಕರ್ಸ್‌ ಕಾಲೋನಿ ಪುರುಷ (63)ನಲ್ಲಿ ಸೋಂಕು ಪತ್ತೆಯಾಗಿದೆ.

ಹುಬ್ಬಳ್ಳಿ ಕಾರವಾರ ರಸ್ತೆ ದೀನಬಂಧು ಕಾಲೋನಿ ಪುರುಷ (34), ಹುಬ್ಬಳ್ಳಿ ಪಾಟೀಲ ಗಲ್ಲಿ ಪುರುಷ (72), ಧಾರವಾಡ ಮಹಿಳೆ (27), ಕುಂದಗೋಳ ತಾಲೂಕು ಇಂಗಳಗಿ ಪುರುಷ (40), ಹುಬ್ಬಳ್ಳಿ ಘೋಡಕೆ ಪ್ಲಾಟ್‌ ಪುರುಷ (48), ಹುಬ್ಬಳ್ಳಿ ಕೇಶ್ವಾಪುರ ಸುಭಾಸನಗರ ಪುರುಷ (54), ಧಾರವಾಡ ಗಾಂಧಿನಗರ ಪುರುಷ (58), ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿಯ ಮಹಿಳೆ (50), ಶಿಗ್ಗಾವಿ ತಾಲೂಕು ನೀರಲಗಿಯ ಮಹಿಳೆ (19), ವಿಜಯಪುರ ನಗರದ ಸದಾಶಿವನಗರದ ಪುರುಷ (61)ನಲ್ಲಿ ಸೋಂಕು ದೃಢಪಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next