Advertisement

ವಿಂಟರ್‌ ಒಲಿಂಪಿಕ್ಸ್‌: ಭಾರತದ ಪಾಳೆಯದಲ್ಲಿ ಕೋವಿಡ್ ಪಾಸಿಟಿವ್‌ ಕೇಸ್‌ ಪತ್ತೆ

10:34 PM Feb 02, 2022 | Team Udayavani |

ಬೀಜಿಂಗ್‌: ವಿಂಟರ್‌ ಒಲಿಂಪಿಕ್ಸ್‌ಗಾಗಿ ಬೀಜಿಂಗ್‌ಗೆ ಬಂದಿಳಿದ ಭಾರತದ ಪಾಳೆಯದಲ್ಲಿ ಕೋವಿಡ್ ಪಾಸಿಟಿವ್‌ ಕೇಸ್‌ ಪತ್ತೆಯಾಗಿದೆ.

Advertisement

6 ಸದಸ್ಯರ ಭಾರತೀಯ ನಿಯೋಗದ ಸದಸ್ಯರಲ್ಲೊಬ್ಬರಾದ, ಮ್ಯಾನೇಜರ್‌ ಮೊಹಮ್ಮದ್‌ ಅಬ್ಟಾಸ್‌ ವಾನಿ ಅವರ ಫ‌ಲಿತಾಂಶ ಪಾಸಿಟಿವ್‌ ಬಂದಿದೆ.

ಒಲಿಂಪಿಕ್ಸ್‌ ಗ್ರಾಮದ ಹೊಟೇಲ್‌ನಲ್ಲಿ ನಾನು ಕ್ವಾರಂಟೈನ್‌ಗೆ ಒಳಗಾಗಿದ್ದೇನೆ ಎಂಬುದಾಗಿ ಅಬ್ಟಾಸ್‌ ಹೇಳಿದ್ದಾರೆ.

ಫೆ. 4ರಿಂದ 20ರ ತನಕ ನಡೆ ಯಲಿರುವ ವಿಂಟರ್‌ ಒಲಿಂಪಿಕ್ಸ್‌ ನಲ್ಲಿ ಭಾರತದ ಏಕೈಕ ಸ್ಪರ್ಧಿ ಪಾಲ್ಗೊಳ್ಳಲಿದ್ದಾರೆ. ಇವರೆಂದರೆ, ಜಮ್ಮು ಮತ್ತು ಕಾಶ್ಮೀರದ ಸ್ಕೀಯರ್‌ ಆರಿಫ್ ಖಾನ್‌.

 

Advertisement
Advertisement

Udayavani is now on Telegram. Click here to join our channel and stay updated with the latest news.

Next