Advertisement
ರೋಹಿಣಿ ಗದಗ (50 ವ) ಎಂಬ ಮಹಿಳೆ ಮೃತಪಟ್ಟಿದ್ದು, ಗಂಗಾವತಿ ಎಂಸಿಎಚ್ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಮೃತ ಮಹಿಳೆಯ ಪತಿ, ಮಕ್ಕಳು ಈಗಾಗಲೇ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು. ರವಿವಾರ ಮೃತ ರೋಹಿಣಿ ಡಿಸ್ಚಾರ್ಜ್ ಆಗಬೇಕಿತ್ತು. ಈ ಮಧ್ಯೆ ರವಿವಾರ ಬೆಳಗ್ಗೆ ಕೋಣೆಯಲ್ಲಿ ನೇಣುಹಾಕಿಕೊಂಡಿದ್ದಾರೆ.
Advertisement
ಕೋವಿಡ್ ಕೇರ್ ನಿಂದ ಇಂದು ಬಿಡುಗಡೆಯಾಗಬೇಕಿದ್ದ ಸೋಂಕಿತೆ ಆತ್ಮಹತ್ಯೆಗೆ ಶರಣು
01:02 PM Jun 06, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.