Advertisement

ಇಬ್ಬರು ಸೋಂಕಿತರು ಗುಣಮುಖ

02:50 PM Oct 21, 2021 | Team Udayavani |

ದಾವಣಗೆರೆ: ಜಿಲ್ಲೆಯಲ್ಲಿ ಬುಧವಾರ ಕೊರೊನಾದಿಂದಗುಣಮುಖರಾದ ಇಬ್ಬರು ಡಿಸಾcರ್ಜ್‌ ಆಗಿದ್ದಾರೆ. ಹೊರಜಿಲ್ಲೆಯ ಇಬ್ಬರು ಸೋಂಕಿತರು ಡಿಸ್ಚಾರ್ಜ್‌ ಆಗಿದ್ದಾರೆ.

Advertisement

ದಾವಣಗೆರೆ ನಗರ ಮತ್ತು ಇತರೆ ಭಾಗದ ಒಬ್ಬರಲ್ಲಿ ಸೋಂಕುದೃಢಪಟ್ಟಿದೆ. ಕಳೆದ ವರ್ಷ ಕೊರೊನಾ ಪ್ರಾರಂಭದಿಂದದಾವಣಗೆರೆ ತಾಲೂಕಿನಲ್ಲಿ 26,877, ಹರಿಹರದಲ್ಲಿ 6906,ಜಗಳೂರಿನಲ್ಲಿ 2735, ಚನ್ನಗಿರಿಯಲ್ಲಿ 6434, ಹೊನ್ನಾಳಿಯಲ್ಲಿ6441, ಹೊರ ಜಿಲ್ಲೆಯ 1581ಜನರು ಸೇರಿದಂತೆ ಈವರೆಗೆಒಟ್ಟು 50,974 ಜನರು ಸೋಂಕಿಗೆ ಒಳಗಾಗಿದ್ದಾರೆ.

ಕೊರೊನಾದಿಂದ ಈವರೆಗೆ ದಾವಣಗೆರೆ ತಾಲೂಕಿನಲ್ಲಿ26,537, ಹರಿಹರದಲ್ಲಿ 6805, ಜಗಳೂರಿನಲ್ಲಿ 2711,ಚನ್ನಗಿರಿಯಲ್ಲಿ 6387, ಹೊನ್ನಾಳಿಯಲ್ಲಿ 6368, ಹೊರಜಿಲ್ಲೆಯ 1537 ಜನರು ಸೇರಿದಂತೆ 50,347 ಸೋಂಕಿತರು ಗುಣಮುಖರಾಗಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ ಕೊರೊನಾಕ್ಕೆ606 ಜನರು ಬಲಿಯಾಗಿದ್ದು, 23 ಸಕ್ರಿಯ ಪ್ರಕರಣಗಳಿವೆ.ಬ್ಲ್ಯಾಕ್‌ ಫಂಗಸ್‌ ಪ್ರಕರಣ ವರದಿಯಾಗಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next