Advertisement

ರಾಜ್ಯದಲ್ಲಿ ಸೋಂಕು ನಿಯಂತ್ರಣ ಯಶಸ್ವಿ

08:04 PM Jul 08, 2021 | Team Udayavani |

ಚಿಕ್ಕಬಳ್ಳಾಪುರ: ಕೊರೊನಾ ಅಲೆಯಲ್ಲಿತಮ್ಮ ಕುಟುಂಬದ ಯೋಗ ಕ್ಷೇಮವನ್ನುಲೆಕ್ಕಿಸದೆ ರಾಜ್ಯಾದ್ಯಂತ ಸಂಚರಿಸಿ ಸೊಂಕುತಡೆಗಟ್ಟುವಲ್ಲಿ ಸಚಿವ ಡಾ.ಕೆ. ಸುಧಾಕರ್‌ಯಶಸ್ವಿಯಾಗಿದ್ದಾರೆ ಎಂದು ರಾಜ್ಯ ಬಿಜೆಪಿಒಬಿಸಿ ಮೋರ್ಚಾ ಅಧ್ಯಕ್ಷ ಮತ್ತು ಮಾಜಿಶಾಸಕ ನೆ.ಲ.ನರೇಂದ್ರಬಾಬು ಮೆಚ್ಚುಗೆವ್ಯಕ್ತಪಡಿಸಿದರು.

Advertisement

ಶಾಮ್‌ಪ್ರಸಾದ್‌ಮುಖರ್ಜಿಜನ್ಮವರ್ಷಚಾರಣೆ ಅಂಗವಾಗಿ ಬೊಮ್ಮೇನಹಳ್ಳಿ ಗ್ರಾಮದಲ್ಲಿನಡೆದಗಿಡನೆಡುವಕಾರ್ಯಕ್ರಮದಲ್ಲಿಮಾತನಾಡಿ, ಸಚಿವ ಡಾ. ಸುಧಾಕರ್‌ದೂರದೃಷ್ಟಿ ಹಾಗೂ ಕೈಗೊಂಡ ಕ್ರಮದಿಂದಸೋಂಕು ನಿಯಂತ್ರಣದಲ್ಲಿದೆ. ಮುಂದಿನದಿನಗಳಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪಕ್ಷವುಮುಂದಿನ ದಿನಗಳಲ್ಲಿ ಸಂಘಟನೆಯಲ್ಲಿಯಶಸ್ವಿಯಾಗಿ ಸಾಗುವುದರಲ್ಲಿ ಎರಡನೇಮಾತಿಲ್ಲ ಎಂದರು.

ಪರಿಸರ ಸಂರಕ್ಷಣಾ ಕಾರ್ಯ: ಶ್ಯಾಮ್‌ಪ್ರಸಾದ್‌ ಮುಖರ್ಜಿ ಜನ್ಮದಿನದ ಅಂಗವಾಗಿ ಪಕ್ಷದ ಎಲ್ಲಾಕಾರ್ಯಕರ್ತರು ಪರಿಸರಸಂರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಬಿಜೆಪಿ ಪಕ್ಷವು ಜನರ ಪರವಾಗಿಸಾಮಾಜಿಕ ಕಳಕಳಿ ಹೊಂದಿದೆ. ಈ ಹಿಂದೆಅರಣ್ಯ ನಾಶ ಹಾಗೂ ಮರಗಳ ಮಾರಣಹೋಮದಿಂದ ಆಮ್ಲಜನಕದ ಕೊರತೆ ಎದ್ದುಕಾಣುತ್ತಿತ್ತು. ಇದರ ಅಂಗವಾಗಿ ಇಂತಹಹಲವಾರು ಕಾರ್ಯಕ್ರಮಗಳು ಪಕ್ಷದವತಿಯಿಂದ ಹಮ್ಮಿಕೊÙಬೇ ‌Û ಕೆಂದು ಎಂದರು.

20 ಸಾವಿರಕ್ಕೂ ಅಧಿಕ ಸೀಡ್‌ಬಾಲ್‌ತಯಾರಿ: ಚಿಕ್ಕಬಳ್ಳಾಪುರ ಜಿಲ್ಲಾ ಬಿಜೆಪಿಯುವ ಮೋರ್ಚಾದ ಅಧ್ಯಕ್ಷ ಸಿ.ಎಸ್‌.ಮಂಜುನಾಥ್‌ ಮಾತನಾಡಿ, ಇದೇ ತಿಂಗಳಕೊನೆಯ ವಾರದಲ್ಲಿ ಜಿಲ್ಲಾ ಒಬಿಸಿ ಬಿಜೆಪಿವತಿಯಿಂದ 20 ಸಾವಿರಕ್ಕೂ ಅಧಿಕ ಸೀಡ್‌ಬಾಲ್‌ ಮಾಡಿ, ನಂದಿಬೆಟ್ಟದ ಪ್ರದೇಶದಲ್ಲಿಎಸೆಯಲು ತಯಾರಿ ನಡೆಸಿದೆ. ಮುಂದಿನದಿನದಲ್ಲಿ ಆ ಕಾರ್ಯಕ್ರಮವನ್ನುನೆರವೇರಿಸುವುದಾಗಿ ಹೇಳಿದರು.ಜಿಲ್ಲೆಯಾದ್ಯಂತ 3000 ಸಸಿಗಳನ್ನುನೆಡುವ ಕಾರ್ಯಕ್ರಮಕ್ಕೆ ಚಾಲನೆನೀಡಿಲಾಯಿತು.

ರಾಜ್ಯ ಉಪಾಧ್ಯಕ್ಷ ಗೋವಿಂದರಾಜು,ರಾಜ್ಯ ಪ್ರಧಾನ ಕಾರ್ಯದರ್ಶಿ ಸುರೇಶ್‌ಬಾಬು,ನಗರಘಟಕದಅಧ್ಯಕ್ಷ ಶ್ರೀನಿವಾಸ್‌,ಒಬಿಸಿ ಅಧ್ಯಕ್ಷ ಮೊಬೈಲ್‌ ಬಾಬು, ನಗರಉಪಾಧ್ಯಕ್ಷರಾದ ಬಿ.ವಿ.ಆನಂದ್‌ ಮತ್ತುಡಿಪೋ ಶಶಿ, ಜಿಲ್ಲಾ ಪ್ರಧಾನಕಾರ್ಯದರ್ಶಿಆಂಜನೇಯ ರೆಡ್ಡಿ, ರೈತ ಮೋರ್ಚಾ ಅಧ್ಯಕ್ಷರಾಮಣ್ಣ, ಜಿಲ್ಲಾ ಮಾಧ್ಯಮ ಪ್ರಮುಖ್‌ಮಧುಚಂದ್ರ, ಜಿಲ್ಲಾ ಒಬಿಸಿ ಕಾರ್ಯದರ್ಶಿಲಕ್ಷಿ ¾àಪತಿ, ಶ್ರೀನಿವಾಸ್‌ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next