Advertisement

ರಾಜ್ಯದಲ್ಲಿಂದು 47563 ಕೋವಿಡ್ ಹೊಸ ಪ್ರಕರಣ ಪತ್ತೆ: 482 ಜನರ ಸಾವು  

10:06 PM May 08, 2021 | Team Udayavani |

ಬೆಂಗಳೂರು: ಕರ್ಫ್ಯೂ ಘೋಷಣೆಯಾಗಿದ್ದರೂ ಕೂಡ ರಾಜ್ಯದಲ್ಲಿಂದು ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯಾಗಿಲ್ಲ. ರಾಜ್ಯದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 47563 ಹೊಸ ಪ್ರಕರಣಗಳು ವರದಿಯಾಗಿವೆ.

Advertisement

ಇಂದು ಸಂಜೆ ( ಮೇ.08) ಕರ್ನಾಟಕ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ವರದಿಗಳ ಪ್ರಕಾರ ಕಳೆದ 24 ಗಂಟೆಗಳ ಅವಧಿಯಲ್ಲಿ ( ದಿನಾಂಕ: 07.05.2021, 00:00 ರಿಂದ 23:59 ರವರೆಗೆ) 47563 ಜನರಲ್ಲಿ ಕೋವಿಡ್ ಪಾಸಿಟಿವ್ ಸೋಂಕು ತಗುಲಿರುವುದು ವರದಿಯಾಗಿದೆ. ಇದೆ ಅವಧಿಯಲ್ಲಿ 482 ಜನರು ಮಹಾಮಾರಿ ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ.

ಜಿಲ್ಲಾವಾರು ಪ್ರಕರಣಗಳ ಸಂಖ್ಯೆ:

ಬಾಗಲಕೋಟೆ-1563, ಬಳ್ಳಾರಿ-940, ಬೆಳಗಾವಿ-991, ಬೆಂಗಳೂರು ಗ್ರಾಮಾಂತರ-958, ಬೆಂಗಳೂರು ನಗರ-21534, ಬೀದರ್-311, ಚಾಮರಾಜನಗರ-691, ಚಿಕ್ಕಬಳ್ಳಾಪುರ-711, ಚಿಕ್ಕಮಗಳೂರು-356, ಚಿತ್ರದುರ್ಗ-166, ದಕ್ಷಿಣ ಕನ್ನಡ-1513, ದಾವಣಗೆರೆ-323, ಧಾರವಾಡ-965, ಗದಗ-341, ಹಾಸನ-996, ಹಾವೇರಿ-169, ಕಲಬುರಗಿ-1661, ಕೊಡಗು-765, ಕೋಲಾರ-903, ಕೊಪ್ಪಳ-600, ಮಂಡ್ಯ-1225, ಮೈಸೂರು-2294, ರಾಯಚೂರು-894, ರಾಮನಗರ-407, ಶಿವಮೊಗ್ಗ-547, ತುಮಕೂರು-2419, ಉಡುಪಿ-1043, ಉತ್ತರ ಕನ್ನಡ -1034, ವಿಜಯಪುರ-525, ಯಾದಗಿರಿ-718.

Advertisement

Udayavani is now on Telegram. Click here to join our channel and stay updated with the latest news.

Next