Advertisement
2017ರಿಂದ 2023ರ ಅವಧಿಯಲ್ಲಿ ಸಂಶೋಧಕರ ತಂಡವು ಚಂದ್ರನ 6 ವಿಭಿನ್ನ ಪ್ರದೇಶಗಳ ರಾತ್ರಿ ಹೊತ್ತಿನ ತಾಪಮಾನವನ್ನು ವಿಶ್ಲೇಷಿಸಿತ್ತು. ಆಗ ಲಾಕ್‌ಡೌನ್ ಅವಧಿಯಲ್ಲಿ(ಇತರ ವರ್ಷಗಳ ಇದೇ ಅವಧಿಗೆ ಹೋಲಿಸಿದಾಗ) ಚಂದ್ರನ ತಾಪಮಾನದಲ್ಲಿ 8-10 ಕೆಲ್ವಿನ್(ಮೈನಸ್ 265 ಡಿ.ಸೆ.ನಿಂದ ಮೈನಸ್ 173ಡಿ.ಸೆ.ನಷ್ಟು) ಇಳಿಕೆ ಕಂಡುಬಂತು ಎಂದು ಲ್ಯಾಬೊರೇಟರಿಯ ನಿರ್ದೇಶಕ ಪ್ರೊ| ಅನಿಲ್ ಭಾರದ್ವಾಜ್ ತಿಳಿಸಿದ್ದಾರೆ. ಲಾಕ್‌ಡೌನ್ ಸಮಯದಲ್ಲಿ ಜಗತ್ತಿನಾದ್ಯಂತ ಮಾನವ ಚಟುವಟಿಕೆಗಳು ಇಳಿಕೆಯಾಗಿತ್ತು. ಪರಿಣಾಮವೆಂಬಂತೆ ಹಸುರುಮನೆ ಅನಿಲದ ಹೊರಸೂಸು ವಿಕೆ ತಗ್ಗಿತ್ತು. ಭೂಮಿಯಿಂದ ಹೊರಸೂಸುವ ವಿಕಿರಣಗಳ ಪ್ರಮಾಣ ತಗ್ಗಿದ್ದೇ ಇದಕ್ಕೆ ಕಾರಣವಿರಬಹುದು ಎಂದು ಸಂಶೋಧಕರು ಅಂದಾಜಿಸಿದ್ದಾರೆ. Advertisement
Covid; ಭೂಮಿಯಲ್ಲಿ ಲಾಕ್‌ಡೌನ್,ಚಂದ್ರನಲ್ಲಿ ಕೂಲ್ ಕೂಲ್!
01:34 AM Oct 01, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.