Advertisement
ಇನ್ನು, ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಹಾಗೂ ಕ್ರಮಬದ್ಧವಾಗಿ ಹಣವನ್ನು ಹಿಂಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಬ್ಯಾಂಕ್‌ಗಳು ಈ ಹಣವನ್ನು ಈ ತಿಂಗಳವರೆಗೆ ವಿತರಿಸುವ ವೇಳಾಪಟ್ಟಿಯನ್ನೂ ಅನುಸರಿಸುತ್ತಿವೆ. ಶಾಖೆಗಳಲ್ಲಿ ಜನಸಂದಣಿ ತಪ್ಪಿಸಲು ನೆರೆಹೊರೆಯ ಎಟಿಎಂಗಳನ್ನು, ರುಪೇ ಕಾರ್ಡ್‌ಗಳು, ಬ್ಯಾಂಕ್ ಮಿತ್ರಸ್, ಸಿಎಸ್‌ಪಿಗಳನ್ನು ಫಲಾನುಭವಿಗಳು ಬಳಸಬಹುದು. Advertisement
ಇಂದಿನಿಂದ ಜನ್‌ಧನ್ ಯೋಜನೆ ಫಲಾನುಭವಿಗಳ ಖಾತೆಗೆ 500 ರೂ. ಜಮಾ
09:05 AM Apr 04, 2020 | Hari Prasad |
Advertisement
Udayavani is now on Telegram. Click here to join our channel and stay updated with the latest news.