Advertisement

ಭಾರತದಲ್ಲಿ ಸಿಟಿಗಳೇ ಕೋವಿಡ್ 19 ವೈರಸ್ ಸೋಂಕಿಗೆ ಪರಮಾಪ್ತ!

02:56 PM Apr 08, 2020 | Hari Prasad |

ದೇಶಾದ್ಯಂತ ಇರುವ ಕೋವಿಡ್ ಸೋಂಕಿತರ ಪೈಕಿ ಶೇ.30 ಮಂದಿ ಮುಂಬಯಿ, ದೆಹಲಿ, ಇಂದೋರ್‌, ಹೈದರಾಬಾದ್‌ ಮತ್ತು ಪುಣೆ ನಗರಗಳಲ್ಲಿದ್ದಾರೆ.ದೊಡ್ಡ ನಗರಗಳೇ ಈ ವೈರಸ್ ಗೆ ಪರಮಾಪ್ತ ಎಂಬುದಕ್ಕೆ ಈ ಅಂಕಿ ಅಂಶಗಳು ಸಾಕ್ಷಿಯಾಗಿ ನಿಲ್ಲುತ್ತವೆ. ಅದರಲ್ಲೂ ದೆಹಲಿ, ಮುಂಬಯಿ ಮಹಾನಗರಗಳು ಈ ವೈರಾಣುವನ್ನು ಅತಿಯಾಗಿ ಹಚ್ಚಿಕೊಂಡಿದ್ದು, ದೇಶದ ಪ್ರತಿನಾಲ್ವರು ಸೋಂಕಿತರ ಪೈಕಿ ಒಬ್ಬರು ಈ ಎರಡು ಮೆಟ್ರೋ ಸಿಟಿ ನಿವಾಸಿಗಳು ಎಂಬುದು ಆತಂಕದ ವಿಷಯ.

Advertisement

ಸೋಂಕು ವ್ಯಾಪಕವಾಗಿರುವ ಭಾರತದ 10 ಜಿಲ್ಲೆಗಳು

ಮುಂಬಯಿ, ಮಹಾರಾಷ್ಟ್ರ: 590

ದಕ್ಷಿಣ ದೆಹಲಿ, ದೆಹಲಿ : 525

ಕಾಸರಗೋಡು, ಕೇರಳ : 156

Advertisement

ಚೆನ್ನೈ, ತುಳುನಾಡು : 152

ಇಂದೋರ್‌, ಮಧ್ಯಪ್ರದೇಶ : 151

ಪುಣೆ, ಮಹರಾಷ್ಟ್ರ : 145

ಹೈದರಾಬಾದ್‌, ತೆಲಂಗಾಣ : 113

ಜೈಪುರ, ರಾಜಸ್ಥಾನ : 103

ಅಹಮದಾಬಾದ್‌, ಗುಜರಾತ್‌ : 83

ಕರ್ನೂಲ್‌, ಆಂಧ್ರಪ್ರದೇಶ : 74

ಐದು ನಗರಗಳಲ್ಲಿನ ಸೋಂಕಿತ ಪ್ರಮಾಣ: 31%

ಪ್ರಸ್ತುತ ಭಾರತದಲ್ಲಿ ಇರುವ ಸೋಂಕಿತರ‌ು: 5,172

4.5 ಪ್ರಕರಣ ಪೈಕಿ ದೆಹಲಿ, ಮುಂಬಯಿನ ಒಬ್ಬ ಸೋಂಕಿತ

Advertisement

Udayavani is now on Telegram. Click here to join our channel and stay updated with the latest news.

Next