Advertisement
ಅಲ್-ನಬಾ ಎಂಬ ತನ್ನ ಆಂತರಿಕ ಪತ್ರಿಕೆಯಲ್ಲಿ, ‘ಸೋಂಕಿನ ಬಗ್ಗೆ ಹೆದರಕೂಡದು. ದೇವರ ಮೇಲೆ ನಂಬಿಕೆಯಿಟ್ಟು ಕೆಲಸಗಳನ್ನು ಮುನ್ನಡೆಸಬೇಕು’ ಎಂದು ಹೇಳಲಾಗಿದೆ. ಜತೆಗೆ, ಯಾವಾಗಲೂ ಮಾಸ್ಕ್ ಗಳನ್ನು ಧರಿಸಬೇಕು, ಸ್ವಯಂ ನಿಗ್ರಹಣೆ, ಸೋಂಕಿತರನ್ನು ಕಂಡ ಕೂಡಲೇ ಸಿಂಹವನ್ನು ನೋಡಿದಾಗ ಪಲಾಯನ ಮಾಡುವಂತೆ ದೂರ ಸರಿಯಬೇಕು ಎಂಬಂಥ ಕೆಲವಾರು ಮಾರ್ಗಸೂಚಿಗಳನ್ನು ನೀಡಲಾಗಿದೆ. Advertisement
ಉಗ್ರರಿಗೂ ಕೊರೊನಾ ಭೀತಿ!
10:15 AM Mar 17, 2020 | Hari Prasad |
Advertisement
Udayavani is now on Telegram. Click here to join our channel and stay updated with the latest news.