Advertisement

ಕೋವಿಡ್ 19:  ದಿಲ್ಲಿಯಲ್ಲಿ ಹಲವು ನಿರ್ಬಂಧ

12:20 AM Mar 21, 2020 | Team Udayavani |

ನವದೆಹಲಿ: ವೈರಸ್‌ ವ್ಯಾಪಿಸುವುದನ್ನು ತಡೆಯುವ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ದಿಲ್ಲಿ ಸಿಎಂ ಕೇಜ್ರಿವಾಲ್‌ ಸೋಮವಾರ ಘೋಷಿಸಿದ್ದಾರೆ. ಮಾ. 31ರ ವರೆಗೆ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ರಾಜಕೀಯ ಸಭೆಗಳನ್ನು ನಡೆಸುವಂತಿಲ್ಲ. ಜಿಮ್‌ಗಳು, ನೈಟ್‌ಕ್ಲಬ್‌ಗಳು, ಸ್ಪಾಗಳನ್ನೂ ಮುಚ್ಚುವಂತೆ ಆದೇಶಿಸ ಲಾಗಿದೆ.

Advertisement

ದಿಲ್ಲಿಯಲ್ಲಿ ಸಿಎಎ ವಿರೋಧಿಸಿ ಶಹೀನ್‌ಬಾಘ್, ಜಾಮಿಯಾ ಮಿಲಿಯಾದಲ್ಲಿ ಪ್ರತಿಭಟನೆಗಳು ಮುಂದುವರಿದಿದ್ದು, ಈ ಪ್ರತಿಭಟನೆಗಳಿಗೂ ನಿರ್ಬಂಧ ಅನ್ವಯವಾಗುತ್ತದೆ ಎಂದೂ ಕೇಜ್ರಿವಾಲ್‌ ಸ್ಪಷ್ಟಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next