Advertisement
ಜಾಗತಿಕ ಮಟ್ಟದ ಬೆಲೆ ಏರಿಕೆ ನಿಟ್ಟಿನಲ್ಲಿ ಚಿನ್ನದ ಬೆಲೆಯಲ್ಲಿ ಈ ಹಿಂದಿನ ದಿನವೂ ಏರಿಕೆ ಕಂಡಿತ್ತು. ಏಪ್ರಿಲ್ ತಿಂಗಳಿನಲ್ಲಿ ಹತ್ತು ಗ್ರಾಮ್ ಚಿನ್ನದ ಬೆಲೆ 47,327 ರೂಪಾಯಿಗೆ ತಲುಪಿತ್ತು. ಬೆಳ್ಳಿ ದರವೂ ಏರಿಕೆಯಾಗಿದ್ದು, ಕೆಜಿ ಬೆಳ್ಳಿಗೆ 44,750 ರೂಪಾಯಿಗೆ ಏರಿಕೆಯಾಗಿದೆ.
Advertisement
ಕೋವಿಡ್ 19 ಲಾಕ್ ಡೌನ್: ಭಾರತದಲ್ಲಿ ಹಳದಿ ಲೋಹದ ಬೆಲೆ ದಾಖಲೆ ಏರಿಕೆ
08:21 AM May 16, 2020 | Nagendra Trasi |
Advertisement
Udayavani is now on Telegram. Click here to join our channel and stay updated with the latest news.