Advertisement

ಹಾಸನ ನಗರ ಸುತ್ತಾಡುತ್ತಿದ್ದ ಹೋಮ್ ಕ್ವಾರೆಂಟೈನ್ ನಲ್ಲಿದ್ದ ವ್ಯಕ್ತಿ ವಶ

09:50 AM Mar 28, 2020 | sudhir |

ಹಾಸನ : ಕೈಯಲ್ಲಿ ಕ್ವಾರೆಂಟೈನ್ ಸೀಲ್ ಹಾಕಿಸಿಕೊಂಡಿದ್ದ ವ್ಯಕ್ತಿಯೊಬ್ಬನನ್ನ ಹಾಸನ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಘಟನೆ ಗುರುವಾರ ನಡೆದಿದೆ.

Advertisement

ವಿಚಾರಣೆಯ ವೇಳೆ ಈ ವ್ಯಕ್ತಿ ತಾನು ಚನ್ನರಾಯಪಟ್ಟಣದವನಾಗಿದ್ದು ಕೆಲಸದ ನಿಮಿತ್ತ ಪೂನಾಕ್ಕೆ ತೆರಳಿದ್ದು ನಂತರ ತನ್ನ ತವರಿಗೆ ಮರಳಿದ ಸಂದರ್ಭ ಊರಿನ ಜನರು ತನ್ನನ್ನು ಊರಿಗೆ ಬರಲು ಬಿಡದ ಪರಿಣಾಮ ಹಾಸನಕ್ಕೆ ಬಂದು ಅಲ್ಲಿನ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿಕೊಂಡು ಬಂದು ಮತ್ತೆ ತನ್ನ ಊರಿಗೆ ತೆರಳಲು ವಾಹನಕ್ಕಾಗಿ ನಗರದಾದ್ಯಂತ ತಿರುಗಾಡುತ್ತಿದ್ದದ್ದು ತಿಳಿದುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next