Advertisement

ಕಾರ್ತಿ ಚಿದಂಬರಂ, ಪತ್ನಿ ಶ್ರೀನಿಧಿ ಅರ್ಜಿ ವಜಾ

10:10 AM Jan 08, 2020 | Hari Prasad |

ಚೆನ್ನೈ: ತಮ್ಮ ಮೇಲೆ ದಾಖಲಾಗಿರುವ ತೆರಿಗೆ ತಪ್ಪಿಸಿದ ಪ್ರಕರಣವನ್ನು ವಜಾ ಮಾಡುವಂತೆ ಕೋರಿ ಕಾಂಗ್ರೆಸ್‌ ಸಂಸದ ಕಾರ್ತಿ ಚಿದಂಬರಂ ಹಾಗೂ ಪತ್ನಿ ಶ್ರೀನಿಧಿ ಸಲ್ಲಿಸಿದ್ದ ಅರ್ಜಿಯನ್ನು ಚೆನ್ನೈನ ವಿಶೇಷ ಕೋರ್ಟ್‌ ವಜಾ ಮಾಡಿದೆ.

Advertisement

ಪ್ರಾಸಿಕ್ಯೂಷನ್‌ ಸಲ್ಲಿಸಿದ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ ನ್ಯಾಯಾಲಯ, ಆರೋಪಿಗಳ ಅರ್ಜಿ ವಜಾ ಮಾಡಿ, ಜ.21ಕ್ಕೆ ಹಾಜರಾಗುವಂತೆ ಸೂಚಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next