Advertisement
ಜಿಲ್ಲಾ ಮತ್ತು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಎನ್ ಕೆ ಬ್ರಹ್ಮೆ ಆದೇಶ ಹೊರಡಿಸಿದ್ದು, ಜಾಮೀನು ನೀಡಲು ಸಾಧ್ಯವಿಲ್ಲ ಎಂದಿದ್ದಾರೆ.
Related Articles
Advertisement
ಪ್ರಕರಣಗಳು ದಾಖಲಾದ ನಂತರ, ಬಿಜೆಪಿ ನಾಯಕ ಥಾಣೆ ಸೆಷನ್ಸ್ ನ್ಯಾಯಾಲಯಕ್ಕೆ ತೆರಳಿ, ಎರಡು ನಿರೀಕ್ಷಣಾ ಅಥವಾ ಬಂಧನ ಪೂರ್ವ ಜಾಮೀನು ಅರ್ಜಿಗಳನ್ನು ಸಲ್ಲಿಸಿದ್ದರು. ಮಹಿಳೆಯೊಂದಿಗೆ ಸಂಬಂಧವಿತ್ತು ಎಂದು ಅವರ ವಕೀಲರು ವಿಚಾರಣೆ ವೇಳೆ ತಿಳಿಸಿದ್ದಾರೆ.ಆದರೆ ಆಕೆ ಪೊಲೀಸರಿಗೆ ಮತ್ತು ರಾಜ್ಯ ಮಹಿಳಾ ಆಯೋಗಕ್ಕೆ ನೀಡಿದ ಮೂಲ ದೂರಿನಲ್ಲಿ ಅತ್ಯಾಚಾರದ ಬಗ್ಗೆ ಉಲ್ಲೇಖಿಸಿಲ್ಲ ಮತ್ತು ವಿವಾದವು ಮುಖ್ಯವಾಗಿ ಮಗುವಿನ ಪಿತೃತ್ವದ ಬಗ್ಗೆ ಎಂದು ವಕೀಲರು ಹೇಳಿದ್ದಾರೆ.
ಮತ್ತೊಂದೆಡೆ, ಅಭಿಯೋಜಕ ವಿನಿತ್ ಕುಲಕರ್ಣಿ ಅವರು ಅರ್ಜಿಗಳನ್ನು ತೀವ್ರವಾಗಿ ವಿರೋಧಿಸಿದ್ದು, ತನಿಖೆ ಇನ್ನೂ ನಡೆಯುತ್ತಿದೆ ಎಂದು ಹೇಳಿದ್ದಾರೆ.