Advertisement
ಬಂಧಿತರನ್ನು ಮಲ್ಲಿಪುರ ದೇವಸರ ನಿವಾಸಿ ಸಾಬ್‌ಜರ್ ಅಹ್ಮದ್ ರಾಥರ್ ಅಲಿಯಾಸ್ ರಾಜಾ ಮತ್ತು ಆತನ ಪತ್ನಿ ಎಂದು ಗುರುತಿಸಲಾಗಿದೆ. ಇವರನ್ನು ಕುಲಗಾಂವ್ ಚೆಕ್‌ಪೋಸ್ಟ್‌ನ ಕಾಜಿಗಂದ್ ಪ್ರದೇಶದಲ್ಲಿ ನ ಮೀರ್ ಬಜಾರ್ ಅಖರಾನ್ ಸೇತುವೆ ಸಮೀಪ ಬಂಧಿಸಲಾಯಿತು ಎಂದು ಪೊಲೀಸ್ ವಕ್ತಾರ ತಿಳಿಸಿದರು.
Advertisement
ಮಾದಕ ದ್ರವ್ಯ ಕಳ್ಳಸಾಗಣೆ: 10 ಕಿಲೋ ಅಫೀಮು ಸಹಿತ ದಂಪತಿ ಸೆರೆ
10:03 AM Jan 07, 2019 | udayavani editorial |
Advertisement
Udayavani is now on Telegram. Click here to join our channel and stay updated with the latest news.