Advertisement

ದೇಶಿ ಕ್ರಿಕೆಟ್‌ ಅತ್ಯದ್ಭುತ: ಕೊಹ್ಲಿ

12:30 AM Dec 31, 2018 | Team Udayavani |

ಮೆಲ್ಬರ್ನ್: ನಮ್ಮ ದೇಶಿ ಕ್ರಿಕೆಟ್‌ ಅತ್ಯದ್ಭುತವಾಗಿದೆ ಎಂದು ಭಾರತ ತಂಡದ ನಾಯಕ ಕೊಹ್ಲಿ ಪ್ರತಿಕ್ರಿಯಿಸಿದ್ದಾರೆ. ಮೆಲ್ಬರ್ನ್ ಟೆಸ್ಟ್‌ ಪಂದ್ಯವನ್ನು ಕೈ ವಶ ಮಾಡಿಕೊಂಡ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. 

Advertisement

ದೇಶಿ ಕ್ರಿಕೆಟ್‌ನಲ್ಲಿ ಗಮನ ಸೆಳೆದ ಕ್ರಿಕೆಟಿಗರಿಂದ ಇಂತಹದೊಂದು ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ತಿಳಿಸಿದರು.

ಮೂರು ದಿನಗಳ ಹಿಂದೆ ಮಾಯಾಂಕ್‌ ಅಗರ್ವಾಲ್‌ರನ್ನು ಬಗ್ಗೆ ಮಾತನಾಡುತ್ತ ಆಸ್ಟ್ರೇಲಿಯದ ಕ್ರಿಕೆಟ್‌ ಕಮೆಂಟೇಟರ್‌ ಕೆರ್ರಿ ಓ ಕೀಫ್ ಭಾರತದ ದೇಶಿ ಕ್ರಿಕೆಟ್‌ ಅನ್ನು ವ್ಯಂಗ್ಯವಾಡಿದ್ದರು. ಇದು ಭಾರೀ ಟೀಕೆಗೆ ಕಾರಣವಾಗಿತ್ತು

Advertisement

Udayavani is now on Telegram. Click here to join our channel and stay updated with the latest news.

Next