Advertisement

ಯುಪಿ ಬಿಜೆಪಿ ಶಾಸಕನ ಬೆಂಬಲಿಗರಿಂದ ಪೊಲೀಸರ ಮೇಲೆ ಹಿಗ್ಗಾಮುಗ್ಗಾ ಹಲ್ಲೆ

11:37 AM Mar 09, 2017 | |

 ಶಹಜಾನ್‌ಪುರ : ಅಘಾತಕಾರಿ ವಿದ್ಯಮಾನವೊಂದರಲ್ಲಿ ಬಿಜೆಪಿ ಶಾಸಕನೊಬ್ಬನ ಬೆಂಬಲಿಗರ ಗುಂಪೊಂದು ಕರ್ತವ್ಯ ನಿರತ ಪೊಲೀಸರ ಮೇಲೆಯೆ ಗುರುವಾರ ಹಿಗ್ಗಾಮುಗ್ಗಾ ಹಲ್ಲೆ ನಡೆಸಿದ್ದಾರೆ. 

Advertisement

ಟ್ರಾಫಿಕ್‌ ನಿಯಮ ಉಲ್ಲಂಘನೆ ಮಾಡಿರುವುದನ್ನು ಪ್ರಶ್ನಿಸಿದ ಪೊಲೀಸರ ತಂಡದ ಮೇಲೆ ಗನ್‌ ತೋರಿಸಿ ಹೆದರಿಸಿ , ಬಡಿಗೆಗಳನ್ನು ಬೀಸಲಾಗಿದ್ದು, ಮಹಿಳಾ ಇನ್ಸ್‌ಪೆಕ್ಟರ್‌ ಸುಷ್ಮಾ ಯಾದವ್‌ ಎನ್ನುವವರು ಗಂಭೀರವಾಗಿ ಗಾಯಗೊಂಡಿದ್ದಾರೆ. 

ಬಿಜೆಪಿ ಧ್ವಜಗಳನ್ನು ಹಲ್ಲೆಕೋರರು ಕೈಯಲ್ಲಿ ಹಿಡಿದುಕೊಂಡಿದ್ದರು ಎಂದು ಸುಷ್ಮಾ ಯಾದವ್‌ ತಿಳಿಸಿದ್ದಾರೆ. 

ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next