Advertisement
ಕರಬೂಜ ವಿದ್ ಟೂಟಿಫ್ರೂಟಿ ರಸಾಯನ ಬೇಕಾಗುವ ಸಾಮಗ್ರಿ: ತಂಪಾದ ದಪ್ಪಹಾಲು- ಎರಡು ಕಪ್, ಬಾಳೆಹಣ್ಣು- ಅರ್ಧ ಕಪ್, ಸಣ್ಣಗೆ ಹೆಚ್ಚಿದ ಕರಬೂಜ- ಒಂದು ಕಪ್, ಹೆಚ್ಚಿದ ಖರ್ಜೂರ ಮತ್ತು ಸೇಬು- ನಾಲ್ಕು ಚಮಚ, ತೆಳು ಅವುಲಕ್ಕಿ- ಆರು ಚಮಚ, ತಂಪಿನ ಬೀಜ- ಒಂದು ಚಮಚ, ಅಗಸೆ ಬೀಜ- ಒಂದು ಚಮಚ, ಬೇಕಿದ್ದರೆ ಸಕ್ಕರೆ- ರುಚಿಗೆ ಬೇಕಷ್ಟು, ಹಸಿರು ಬಣ್ಣದ ಟೂಟಿಫ್ರೂಟಿ- ನಾಲ್ಕು ಚಮಚ, ಏಲಕ್ಕಿ ಸುವಾಸನೆಗೆ.
ಬೇಕಾಗುವ ಸಾಮಗ್ರಿ: ಸಣ್ಣಗೆ ಹಚ್ಚಿದ ಕರಬೂಜ- ಒಂದು ಕಪ್, ಚಿಕ್ಕು ಹಣ್ಣು- ಒಂದು, ಬಾಳೆಹಣ್ಣು- ಒಂದು, ಹಾಲು- ಒಂದೂವರೆ ಕಪ್, ಖರ್ಜೂರ- ಎರಡು, ಬೆಲ್ಲದಪುಡಿ- ಒಂದು ಚಮಚ, ಸಕ್ಕರೆ- ರುಚಿಗೆ ಬೇಕಷ್ಟು, ಏಲಕ್ಕಿ ಚಿಟಿಕಿ, ಹುರಿ ಅಗಸೆಬೀಜ- ಎರಡು ಚಮಚ.
Related Articles
Advertisement
ಕರಬೂಜ ವಿದ್ ನೆಲ್ಲಿಕಾಯಿ ಜ್ಯೂಸ್ ಬೇಕಾಗುವ ಸಾಮಗ್ರಿ: ನೆಲ್ಲಿಕಾಯಿ- ಎರಡು, ಕರಬೂಜ- ಒಂದು ಕಪ್, ಜೇನುತುಪ್ಪ- ಎರಡು ಚಮಚ, ಸಕ್ಕರೆ ರುಚಿಗೆ ಬೇಕಷ್ಟು. ತಯಾರಿಸುವ ವಿಧಾನ: ನೆಲ್ಲಿಕಾಯಿ, ಜೇನುತುಪ್ಪ, ಸಕ್ಕರೆ ಇವುಗಳನ್ನು ನುಣ್ಣಗೆ ರುಬ್ಬಿ. ನಂತರ ಇದಕ್ಕೆ ಕರಬೂಜ ಸೇರಿಸಿ ರುಬ್ಬಿ ಮಿಕ್ಸಿಂಗ್‌ಬೌಲ್‌ಗೆ ಹಾಕಿ ಬೇಕಷ್ಟು ನೀರು ಸೇರಿಸಿ ಹದ ಮಾಡಿಕೊಂಡು ಐಸ್‌ಪೀಸ್ ಸೇರಿಸಿ ಸರ್ವ್ ಮಾಡಬಹುದು. ಕರಬೂಜದ ಕುಲ್ಫಿ
ಬೇಕಾಗುವ ಸಾಮಗ್ರಿ: ಹೆಚ್ಚಿದ ಕರಬೂಜ- ಒಂದು ಕಪ್, ಹೆಚ್ಚಿದ ಖರ್ಜೂರ- ಎರಡು, ಸೇಬು- ನಾಲ್ಕು ಚಮಚ, ಬಾಳೆಹಣ್ಣು – ನಾಲ್ಕು ಚಮಚ, ಸಪೋಟಾ- ನಾಲ್ಕು ಚಮಚ, ಜೇನುತುಪ್ಪ- ಒಂದು ಚಮಚ, ಸಕ್ಕರೆ-ರುಚಿಗೆ ಬೇಕಷ್ಟು, ಹಾಲು-ಒಂದೂವರೆ ಕಪ್, ಕಾರ್ನ್ ಫ್ಲೋರ್- ಎರಡು ಚಮಚ, ಏಲಕ್ಕಿಪುಡಿ- ಚಿಟಿಕೆ, ತೆಂಗಿನತುರಿ- ಒಂದು ಚಮಚ. ತಯಾರಿಸುವ ವಿಧಾನ: ಕಾರ್ನ್ ಫ್ಲೋರ್ ಕಾಲು ಕಪ್ ನೀರಿನಲ್ಲಿ ಕರಗಿಸಿ ಕುದಿಯಲು ಇಟ್ಟ ಹಾಲಿಗೆ ಸೇರಿಸಿ ಸಣ್ಣ ಉರಿಯಲ್ಲಿ ಕುದಿಸಿ. ನಂತರ ಇದಕ್ಕೆ ಸಕ್ಕರೆ ಸೇರಿಸಿ ಕುದಿಸಿ ಒಲೆಯಿಂದ ಇಳಿಸಿ ಆರಲು ಬಿಡಿ. ನಂತರ ಇದಕ್ಕೆ ಮೇಲೆ ತಿಳಿಸಿದ ಎಲ್ಲಾ ಸಾಮಗ್ರಿಗಳನ್ನು ಸೇರಿಸಿ ನುಣ್ಣಗೆ ರುಬ್ಬಿ ಕುಲ್ಫಿ ಮೋಡ್‌ಗೆ ಸುರಿದ ಫ್ರೀಜರ್‌ನಲ್ಲಿ ಸೆಟ್‌ಮಾಡಿದರೆ ಸುಮಾರು ನಾಲ್ಕು ಗಂಟೆಯ ನಂತರ ಸರ್ವ್ ಮಾಡಬಹುದು. ಗೀತಸದಾ