Advertisement
ಪರಿಣಾಮ, ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಘಟನೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ. ಇದೇ ವೇಳೆ ಟಿಎಂಸಿ ಕಚೇರಿಯೊಳಕ್ಕೂ ಬಾಂಬ್ ಹಾಕಿ, ಬೆಂಕಿ ಹಚ್ಚಲಾಗಿದ್ದು, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಕೇಂದ್ರದ ಪಡೆಗಳು ಲಾಠಿ ಪ್ರಹಾರ ಮಾಡಿದ್ದಾರೆ. ಈ ವೇಳೆ 14 ಮಂದಿ ಗಾಯಗೊಂಡು, ಹಲವು ಮನೆಗಳು, ಅಂಗಡಿಗಳಿಗೆ ಹಾನಿಯಾಗಿವೆ. ಈ ಮಧ್ಯೆ, ಮಂಗಳವಾರ ಬಿಜೆಪಿಯ ನಿಯೋಗವು ರಾಜ್ಯಪಾಲ ಕೆ.ಎನ್.ತ್ರಿಪಾಠಿ ಅವರನ್ನು ಭೇಟಿಯಾಗಿದ್ದು, ರಾಜ್ಯದ ಕೆಲವು ಭಾಗಗಳನ್ನು ಸೇನೆಯನ್ನು ನಿಯೋಜಿಸುವಂತೆ ಮನವಿ ಮಾಡಿದೆ. Advertisement
ಪಶ್ಚಿಮ ಬಂಗಾಲದಲ್ಲಿ ಮುಂದುವರಿದ ಹಿಂಸಾಚಾರ
02:12 AM May 22, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.