Advertisement
ಭಾರತ ಸಂವಿಧಾನ ಪೀಠಿಕೆಯ ವಿನ್ಯಾಸದ ಫೋಟೋಗಳನ್ನು ಶಾಲಾ ಮುಖ್ಯಸ್ಥರು ಅಥವಾ ಮುಖ್ಯ ಶಿಕ್ಷಕರ ಕಚೇರಿಗಳಲ್ಲಿ ಅಳವಡಿಸಲು ನಿರ್ದೇಶಿಸಿದೆ. ಸಂವಿಧಾನ ಪೀಠಿಕೆ ಮಾದರಿಯನ್ನು //schooleducation.kar.nic.in/ನಲ್ಲಿ ಪ್ರಕಟಿಸಲಾಗಿದೆ. ಅದನ್ನು ಡೌನ್‌ಲೋಡ್ ಮಾಡಿ ಶಾಲೆಗಳಲ್ಲಿ ತೂಗು ಹಾಕುವಂತೆ ಇಲಾಖೆ ತಿಳಿಸಿದೆ. Advertisement
ಶಾಲೆಗಳಲ್ಲಿ ಸಂವಿಧಾನ ಪೀಠಿಕೆ ಕಡ್ಡಾಯ
12:21 AM Dec 14, 2019 | mahesh |
Advertisement
Udayavani is now on Telegram. Click here to join our channel and stay updated with the latest news.