Advertisement
“ಒಬ್ಬ ಪಕ್ಕಾ ಸಸ್ಯಾಹಾರಿ ಹಾಗೂ ಅತಿ ಬೇಗನೆ ಅಸಹ್ಯಗೊಳ್ಳುವ ಸಂಸದನಾಗಿದ್ದರೂ ಮೀನು ಮಾರುಕಟ್ಟೆಯಲ್ಲಿ ನಾನು ಸಾಕಷ್ಟು ಕುತೂಹಲ ಕಂಡೆ’ ಎಂದು ತರೂರ್ ಟ್ವೀಟ್ ಮಾಡಿದ್ದರು. ಇಲ್ಲಿ ಅವರು ಬಳಸಿರುವ “ಅಸಹ್ಯ’ ಎಂಬ ಅರ್ಥ ಕೊಡುವ ಸ್ಕಿಮಿಷ್ ಎಂಬ ಪದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ತರೂರ್ ಮೀನುಗಾರರಿಗೆ ಅವಮಾನ ಮಾಡಿದ್ದಾರೆ ಎಂದು ಎಡಪಕ್ಷಗಳು ಹಾಗೂ ಬಿಜೆಪಿ ಕಿಡಿಕಾರಿವೆ. ಬೆಸ್ತರು ಕೂಡ ಅಲ್ಲಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಆದರೆ, ಸ್ಕಿಮಿಷ್ ಪದಕ್ಕೆ ಹಲವು ಅರ್ಥಗಳಿದ್ದು, ಅದನ್ನು ಬಿಜೆಪಿ-ಎಡಪಕ್ಷಗಳು ತಿರುಚಿ ಸುಖಾಸುಮ್ಮನೆ ಆರೋಪ ಮಾಡುತ್ತಿವೆ ಎಂದು ತರೂರ್ ಹೇಳಿದ್ದಾರೆ. Advertisement
ಕಾಂಗ್ರೆಸ್ ಸಂಸದ ಶಶಿ ತರೂರ್ ಟ್ವೀಟ್‌ಗೆ ಮೀನುಗಾರರು ಕೆಂಡ
01:40 AM Mar 31, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.