Advertisement

ಸಮ್ಮಿಶ್ರ ಸಚಿವರ ಪ್ರಮಾಣ ವಚನ:ಇಲ್ಲಿದೆ ನೂತನ 25 ಸಚಿವರ ಪಟ್ಟಿ

03:24 PM Jun 06, 2018 | Team Udayavani |

ಬೆಂಗಳೂರು: ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರದ ಬಹುನಿರೀಕ್ಷಿತ ಸಚಿವ ಸಂಪುಟ ಸದಸ್ಯರ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ಬುಧವಾರ ಮಧ್ಯಾಹ್ನ  ರಾಜಭವನದಲ್ಲಿ ನಡೆಯಿತು. 

Advertisement

ರಾಜ್ಯಪಾಲರಾದ ವಜೂಭಾಯಿ ವಾಲಾ ಅವರು 25 ಮಂದಿ ಸಂಪುಟ ದರ್ಜೆ ಸಚಿವರಿಗೆ ಪ್ರಮಾಣವಚನ ಗೌಪ್ಯತೆಯನ್ನು ಬೋಧಿಸಿದರು. 

ಸಮಾರಂಭದ ವೇದಿಕೆ ಯಲ್ಲಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮತ್ತು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಅವರು ಉಪಸ್ಥಿತರಿದ್ದು, ಎಲ್ಲಾ ನೂತನ ಸಚಿವರಿಗೆ ಅಭಿನಂದನೆ ಸಲ್ಲಿಸಿದರು. 

ರಾಜ್ಯ ಪಾಲರು ಎಲ್ಲಾ ಸಚಿವರುಗಳಿಗೆ ಹೂಗುಚ್ಛ  ನೀಡುವ ಮೂಲಕ ಅಭಿನಂದನೆ ಸಲ್ಲಿಸಿದರು. 

ನೂತನ ಸಂಪುಟ ದರ್ಜೆ ಸಚಿವರ ಪಟ್ಟಿ ಇಲ್ಲಿದೆ 

Advertisement

 1.ಎಚ್‌.ಡಿ.ರೇವಣ್ಣ  (ಜೆಡಿಎಸ್‌ )
2.ಆರ್‌.ವಿ.ದೇಶ್‌ಪಾಂಡೆ (ಕಾಂಗ್ರೆಸ್‌ )
3.ಬಂಡೆಪ್ಪ ಕಾಶಂಪೂರ್‌ (ಜೆಡಿಎಸ್‌ )
4.ಡಿ.ಕೆ.ಶಿವಕುಮಾರ್‌ (ಕಾಂಗ್ರೆಸ್‌ )
5.ಜಿ.ಟಿ.ದೇವೇಗೌಡ (ಜೆಡಿಎಸ್‌)
6. ಕೆ.ಜೆ.ಜಾರ್ಜ್‌ (ಕಾಂಗ್ರೆಸ್‌)
7.ಡಿ.ಸಿ.ತಮ್ಮಣ್ಣ (ಜೆಡಿಎಸ್‌ )
8.ಕೃಷ್ಣ ಭೈರೇಗೌಡ (ಕಾಂಗ್ರೆಸ್‌)
9.ಎಂ.ಸಿ.ಮನಗೂಳಿ (ಜೆಡಿಎಸ್‌)
10 ಎನ್‌.ಎಚ್‌.ಶಿವಶಂಕರ್‌ರೆಡ್ಡಿ (ಕಾಂಗ್ರೆಸ್‌)
11.ಎಸ್‌.ಆರ್‌.ಶ್ರೀನಿವಾಸ್‌(ಜೆಡಿಎಸ್‌)
12.ರಮೇಶ್‌  ಲಕ್ಷ್ಮಣ್‌ ರಾವ್‌ ಜಾರಕೀಹೊಳಿ(ಕಾಂಗ್ರೆಸ್‌)
13. ವೆಂಕಟರಾವ್‌ ನಾಡಗೌಡ (ಜೆಡಿಎಸ್‌)
14.ಪ್ರಿಯಾಂಕ ಖರ್ಗೆ (ಕಾಂಗ್ರೆಸ್‌)
15.ಸಿ.ಎಸ್‌.ಪುಟ್ಟರಾಜು(ಜೆಡಿಎಸ್‌)
16.ಯು.ಟಿ.ಅಬ್ದುಲ್‌ ಖಾದರ್‌ (ಕಾಂಗ್ರೆಸ್‌)
17.ಸಾಲಿಗ್ರಾಮ ರಾಮೇಗೌಡ ಮಹೇಶ್‌ (ಜೆಡಿಎಸ್‌)
18. ಬಿ.ಝಡ್‌.ಜಮೀರ್‌ ಅಹ್ಮದ್‌ ಖಾನ್‌ (ಕಾಂಗ್ರೆಸ್‌)
19.ಎನ್‌.ಮಹೇಶ್‌ (ಬಿಎಸ್‌ಪಿ)
20.ಶಿವಾನಂದ ಪಾಟೀಲ್‌ (ಕಾಂಗ್ರೆಸ್‌)
21. ವೆಂಕಟರಮಣಪ್ಪ (ಕಾಂಗ್ರೆಸ್‌)
22. ರಾಜಶೇಖರ್‌ ಬಸವರಾಜ್‌ ಪಾಟೀಲ್‌ (ಕಾಂಗ್ರೆಸ್‌) 
23. ಪುಟ್ಟರಂಗ ಶೆಟ್ಟಿ (ಕಾಂಗ್ರೆಸ್‌ )
24.ಆರ್‌.ಶಂಕರ್‌ (ಪಕ್ಷೇತರ)
25. ಡಾ.ಜಯಮಾಲ ರಾಮಚಂದ್ರ (ಕಾಂಗ್ರೆಸ್‌)
 

Advertisement

Udayavani is now on Telegram. Click here to join our channel and stay updated with the latest news.

Next