Advertisement
ಸುದ್ದಿಗಾರರ ಜತೆ ಮಾತನಾಡಿದ ಅವರು, ಗೃಹ ಸಚಿವರು ರಾಜಕೀಯವಾಗಿ ಎಳಸು. ವಯಸ್ಸಿನಲ್ಲಿ ಹಿರಿಯರಿದ್ದರೂ ಅವರಿಗೆ ತಿಳಿವಳಿಕೆ ಕಡಿಮೆ. ಪಾದಯಾತ್ರೆಗೆ ಅವಕಾಶ ಕೊಡುವ ವಿಚಾರದಲ್ಲಿ ಏನೇನೋ ಮಾತನಾಡಿದ್ದಾರೆ ಎಂದು ಟೀಕಿಸಿದರು.
Related Articles
Advertisement
ಕ್ಲಿಯರೆನ್ಸ್ ಬೇಕುಕಾಂಗ್ರೆಸ್ ಅಧಿಕಾರದಲ್ಲಿ ದ್ದಾಗ ಏನೂ ಮಾಡಲಿಲ್ಲ ಎಂದು ಮಾತನಾಡುತ್ತಾರೆ. ಸಿದ್ದರಾಮಯ್ಯ ಮುಖ್ಯ ಮಂತ್ರಿಯಾಗಿದ್ದಾಗಲೇ ಡಿಪಿಆರ್ ಮಾಡಿ ಕಳುಹಿಸಿದ್ದು, ಕೇಂದ್ರ ಪರಿಸರ ಇಲಾಖೆ ಕ್ರಿಯರೆನ್ಸ್ ಕೊಡಬೇಕಾಗಿದೆ. ಅದನ್ನು ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಕೊಡಲು ಆಗುವುದಿಲ್ಲ ಎಂದರು. ಹೋರಾಟ ರಕ್ತಗತ
ಹೋರಾಟ ನನ್ನ ರಕ್ತದಲ್ಲೇ ಇದೆ. ಅದೇ ಕಾರಣದಿಂದ ಅಂದು ದೇವೇಗೌಡರ ಎದುರು ಚುನಾವಣೆಗೆ ನಿಲ್ಲಿಸಿದರು. ಚುನಾವಣೆಯಲ್ಲಿ ಸೋತಿರಬಹುದು, ಆದರೆ ನನ್ನ ಹೋರಾಟದಿಂದ ತಾನೇ ನಿಲ್ಲಿಸಿದ್ದು ಎಂದು ಪ್ರಶ್ನಿಸಿದರು.