Advertisement
ಅಕ್‌ಬರ್ ಅವರು ತಮ್ಮ ವಿರುದ್ಧದ ಮೀ ಟೂ ಲೈಂಗಿಕ ಆರೋಪಗಳ ಬಗ್ಗೆ ತೃಪ್ತಿಕರವಾದ ಉತ್ತರ ನೀಡಬೇಕು ಇಲ್ಲವೇ ತಮ್ಮ ಸಚಿವ ಪದಕ್ಕೆ ರಾಜೀನಾಮೆ ನೀಡಬೇಕು. ನಾವು ಈ ಬಗ್ಗೆ ತನಿಖೆಯನ್ನು ಒತ್ತಾಯಿಸುತ್ತೇವೆ ಎಂದು ಕಾಂಗ್ರೆಸ್ ನಾಯಕ ಜೈಪಾಲ್ ರೆಡ್ಡಿ ಹೇಳಿದರು.
Advertisement
ಮೀ ಟೂ ವಿವಾದ: ಸಚಿವ ಎಂ ಜೆ ಅಕ್‌ಬರ್ ರಾಜೀನಾಮೆಗೆ ಕಾಂಗ್ರೆಸ್ ಆಗ್ರಹ
03:46 PM Oct 10, 2018 | udayavani editorial |
Advertisement
Udayavani is now on Telegram. Click here to join our channel and stay updated with the latest news.