Advertisement
ಕಾಂಗ್ರೆಸ್ ಪರವಾಗಿ ಹಾಜರಾಗಿದ್ದ ವಕೀಲ ವಿವೇಕ್ ತಂಖಾ, ಈ ಆದೇಶವನ್ನು ಕನಿಷ್ಠ 10 ದಿನ ಗಳವರೆಗಾದರೂ ತಡೆ ಹಿಡಿಯಬೇಕು. ಇದರಿಂದ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಪಕ್ಷಕ್ಕೆ ಅವ ಕಾಶ ದೊರೆಯುತ್ತದೆ ಎಂದು ವಾದಿಸಿದರು. ಆದರೆ ಈ ರೀತಿಯ ಆದೇಶ ನೀಡಲು ಸಾಧ್ಯವಿಲ್ಲ ಎಂದು ಹೇಳಿದ ನ್ಯಾಯಮಂಡಳಿ ಐಟಿ ಇಲಾ ಖೆಯ ಆದೇಶಕ್ಕೆ ತಡೆ ನೀಡಲು ನಿರಾಕರಿಸಿತು.
Advertisement
Congress ಬ್ಯಾಂಕ್ ಖಾತೆ ನಿಷ್ಕ್ರಿಯ: ತಡೆಗೆ ಐಟಿ ನ್ಯಾಯಮಂಡಳಿ ನಕಾರ
12:49 AM Mar 09, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.