Advertisement

Karnataka Poll: ಕಾಂಗ್ರೆಸ್ ಅಭ್ಯರ್ಥಿಗಳ ನಾಲ್ಕನೇ ಪಟ್ಟಿ ಬಿಡುಗಡೆ

09:02 PM Apr 18, 2023 | Team Udayavani |

ಬೆಂಗಳೂರು : ಕರ್ನಾಟಕ ವಿಧಾನ ಸಭಾ ಚುನಾವಣೆಗೆ ದಿನಾಂಕ ಹತ್ತಿರ ಬರುತ್ತಿದ್ದಂತೆ ಕಾಂಗ್ರೆಸ್ ಬಾಕಿಯಿರುವ ಹದಿನೈದು ಕ್ಷೇತ್ರಗಳ ಪೈಕಿ ಏಳು ಕ್ಷೇತ್ರಗಳಿಗೆ ಮಂಗಳವಾರ ಟಿಕೆಟ್ ಘೋಷಣೆ ಮಾಡಿದೆ.

Advertisement

ನಾಮಪತ್ರ ಸಲ್ಲಿಕೆಗೆ ಕೇವಲ ಇನ್ನು ಎರಡು ದಿನಗಳು ಮಾತ್ರ ಉಳಿದಿದ್ದು ಶೀಘ್ರದಲ್ಲಿ ಉಳಿದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಲಿದೆ. ಮಂಗಳೂರು ಉತ್ತರ ಕ್ಷೇತ್ರ ಸೇರಿ ಎಂಟು ಕ್ಷೇತ್ರಗಳ ಅಭ್ಯಥಿಗಳ ಪಟ್ಟಿ ಬಾಕಿಯುಳಿದಿದೆ.

ಇಂದು ಬಿಡುಗಡೆಯಾದ ಪಟ್ಟಿಯಲ್ಲಿ ಯಾವ ಕ್ಷೇತ್ರದ ಅಭ್ಯರ್ಥಿಗೆ ಟಿಕೆಟ್ ಲಭಿಸಿದೆ ನೋಡೋಣ.

1. ಲಿಂಗಸೂಗೂರು – ದುರ್ಗಪ್ಪ ಎಸ್​​. ಹೂಲಗೇರಿ

2. ಹುಬ್ಬಳ್ಳಿ ಧಾರವಾಡ ಕೇಂದ್ರ – ಜಗದೀಶ್​ ಶೆಟ್ಟರ್​

Advertisement

3. ಹುಬ್ಬಳ್ಳಿ ಧಾರವಾಡ ಪಶ್ಚಿಮ- ದೀಪಕ್​ ಚಿಂಚೋರೆ

4. ಶಿಗ್ಗಾಂವಿ- ಮೊಹಮ್ಮದ್ ಯೂಸುಫ್ ಸವಣೂರು

5. ಹರಿಹರ – ನಂದಾಗವಿ ಶ್ರೀನಿವಾಸ್

6. ಚಿಕ್ಕಮಗಳೂರು – ಹೆಚ್ ಡಿ. ತಮ್ಮಯ್ಯ

7. ಶ್ರವಣಬೆಳಗೊಳ- ಎಂ. ಎ. ಗೋಪಾಲಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next