Advertisement

ಕಾಂಗ್ರೆಸ್‌, ಬಿಜೆಪಿಗೆ ವೈಯಕ್ತಿಕ ಲಾಭದಲ್ಲಿ ಮಾತ್ರ ಆಸಕ್ತಿ : ಸಿಪಿಐ

09:16 AM Apr 05, 2019 | Sathish malya |

ಇಂಫಾಲ : ‘ಕಾಂಗ್ರೆಸ್‌ ಮತ್ತು ಬಿಜೆಪಿ ರಾಜ್ಯದಲ್ಲಿ ಧನಾತ್ಮಕ ಬದಲಾವಣೆ ತರಲಾರವು; ಏಕೆಂದರೆ ಈ ಎರಡೂ ಪಕ್ಷಗಳು ತಮ್ಮ ವೈಯಕ್ತಿಕ ಲಾಭದಲ್ಲಿ ಆಸಕ್ತವಾಗಿವೆ’ ಎಂದು ಸಿಪಿಐ ಎಂದು ಗುರುವಾರ ಹೇಳಿದೆ.

Advertisement

‘ಜನರು ಪದೇ ಪದೇ ಈ ಎರಡು ಪಕ್ಷಗಳ ಪ್ರತಿನಿಧಿಗಳನ್ನು ಚುನಾಯಿಸಿದ್ದಾರೆ. ಆದರೆ ಇಷ್ಟು ಕಾಲವೂ ರಾಜ್ಯ ಯಾವುದೇ ಅಭಿವೃದ್ಧಿ ಕಂಡಿಲ್ಲ’ ಎಂದು ಸಿಪಿಐ ರಾಜ್ಯ ಕಾರ್ಯದರ್ಶಿ ಎಲ್‌ ಸೋತಿನ್‌ ಕುಮಾರ್‌ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.

ಕಾಂಗ್ರೆಸ್‌ ಮತ್ತು ಬಿಜೆಪಿ ಬಹುತೇಕ ಒಂದೇ ಕುಟುಂಬದ ಸದಸ್ಯರು; ಅವರಿಗೆ ತಮ್ಮ ವೈಯಕ್ತಿಕ ಲಾಭ ಮಾತ್ರವೇ ಮುಖ್ಯ; ಇವರಿಂದ ರಾಜ್ಯದ ಅಭಿವೃದ್ಧಿ ಯಾವತ್ತೂ ಅಗಲಾರದು ಎಂದು ಕುಮಾರ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next