Advertisement
ಶನಿವಾರ ಮೊದಲು “ಆಕಾಶಕ್ಕೆ ಸಿಡಿಲು ಬಡಿತಲೇ ಪರಾಕ್’ ಈ ವರ್ಷದ ಕಾರ್ಣಿಕ ನುಡಿ ಎಂದು ಘೋಷಿಸಲಾಯಿತು. ಆದರೆ ನಂತರದಲ್ಲಿ ದೇವಸ್ಥಾನಕ್ಕೆ ತೆರಳಿದ ಕೆಲ ಭಕ್ತರು “ಆಕಾಶದ ಕೆಳಗೆ ಗಿಳಿ ಕುಂತಿತ್ತಲೇ ಪರಾಕ್’ ಇದು ಕಾರ್ಣಿಕ ನುಡಿ ಎಂದು ತಮ್ಮ ಮೊಬೈಲ್‌ನಲ್ಲಿನ ವೀಡಿಯೋ ತೋರಿಸಿದ್ದಾರೆ. ನಂತರ ದೇವಸ್ಥಾನದ ಕಾರ್ಯನಿರ್ವಾಹಕಅಧಿಕಾರಿ ಹಾಲಪ್ಪ “ಆಕಾಶದ ಕೆಳಗೆ ಗಿಳಿ ಕುಂತಿತ್ತಲೇ ಪರಾಕ್’ ಎನ್ನುವುದು ಈ ವರ್ಷದ ಕಾರ್ಣಿಕ ನುಡಿ ಎಂದು ಘೋಷಿಸಿದ್ದಾರೆ. ಇದರಿಂದ ಗೊಂದಲ ಇನ್ನಷ್ಟು ಹೆಚ್ಚಿದೆ.
∙ಮಹೇಶ, ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ