Advertisement

ಕ್ರಿಕೆಟ್‌, ಟೆನಿಸ್‌, ಸಿನೆಮಾ ಸ್ಟಾರ್‌ಗಳ ಸಂಗಮ

12:30 AM Jan 20, 2019 | Team Udayavani |

ಮೆಲ್ಬರ್ನ್: ಆಸ್ಟ್ರೇಲಿಯ ವಿರುದ್ಧ ಏಕದಿನ ಸರಣಿ ಗೆದ್ದ ಸಂಭ್ರಮದ ಬೆನ್ನಲ್ಲೇ ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಶನಿವಾರ ಮೆಲ್ಬರ್ನ್ ನಲ್ಲಿ ಲೆಜೆಂಡ್ರಿ ಟೆನಿಸಿಗ ರೋಜರ್‌ ಫೆಡರರ್‌ ಅವರನ್ನು ಭೇಟಿಯಾದರು. ಕೊಹ್ಲಿ ಪತ್ನಿ ಅನುಷ್ಕಾ ಶರ್ಮ ಕೂಡ ಇದ್ದರು. ಫೆಡರರ್‌ ಆಸ್ಟ್ರೇಲಿಯನ್‌ ಓಪನ್‌ ಗ್ರ್ಯಾನ್‌ಸ್ಲಾಮ್‌ನಲ್ಲಿ ಆಡುತ್ತಿದ್ದು, ಹ್ಯಾಟ್ರಿಕ್‌ ಪ್ರಶಸ್ತಿಯ ಹಾದಿಯಲ್ಲಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next