Advertisement

ಬಿಂದ್ರಾ ಜೀವನಚರಿತ್ರೆ ಚಿತ್ರದಲ್ಲಿ ಅನಿಲ್‌ ಕಪೂರ್‌

07:05 AM Sep 16, 2017 | Team Udayavani |

ನವದೆಹಲಿ: ಬೀಜಿಂಗ್‌ ಒಲಿಂಪಿಕ್ಸ್‌ ಚಿನ್ನದ ಪದಕ ವಿಜೇತ ಅಭಿನವ್‌ ಬಿಂದ್ರಾ ಜೀವನಚರಿತ್ರೆ ಆಧಾರಿತ ಚಲನಚಿತ್ರ ಇನ್ನು ಕೆಲವೇ ತಿಂಗಳಲ್ಲಿ ತೆರೆಗೆ ಅಪ್ಪಳಿಸಲಿದೆ. ಬಿಂದ್ರಾ ಪಾತ್ರದಲ್ಲಿ ಇತ್ತೀಚೆಗೆ ಬಾಲಿವುಡ್‌ಗೆ ಲಗ್ಗೆ ಇಟ್ಟ ಹರ್ಷವರ್ಧನ್‌ ಕಪೂರ್‌ ಅಭಿನಯಿಸುತ್ತಿದ್ದಾರೆ. 

Advertisement

ಆದರೆ ಮತ್ತೂಂದು ವಿಶೇಷ ಎಂದರೆ, ಇಲ್ಲಿ ಬಿಂದ್ರಾ ತಂದೆಯ ಪಾತ್ರದಲ್ಲಿ ಖ್ಯಾತ ನಟ ಅನಿಲ್‌ ಕಪೂರ್‌ ಅಭಿನಯಿಸುವುದು ಖಚಿತವಾಗಿದೆ. ಅನಿಲ್‌ ಕಪೂರ್‌ ತನ್ನ ಮಗ ಹರ್ಷವರ್ಧನ್‌ ಜತೆ ಅಭಿನಯಿಸುತ್ತಿರುವುದು ಇದೇ ಮೊದಲು. ಈ ಬಗ್ಗೆ ಟ್ವೀಟರ್‌ನಲ್ಲಿ ಹರ್ಷವರ್ಧನ್‌ ಕಪೂರ್‌ ಸಂತಸ ಹಂಚಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next