Advertisement
“ಒಂದು ದೇಶ ಒಂದು ಚುನಾವಣೆ’ಗಾಗಿ ಸಂವಿಧಾನಕ್ಕೆ ಮಾಡಬೇಕಾದ ತಿದ್ದುಪಡಿಗಳು ಹಾಗೂ ಇದಕ್ಕಾಗಿ ಕೈಗೊಳ್ಳಬೇಕಾದ ಸಿದ್ಧತೆಗಳ ಕುರಿತು ವಿವರವಾದ ಮಾಹಿತಿಯನ್ನು ಕಾನೂನು ಆಯೋಗ ಹಂಚಿಕೊಂಡಿತು ಎಂದು ಮೂಲಗಳು ತಿಳಿಸಿವೆ. ಇದೇ ವೇಳೆ ದೇಶದಲ್ಲಿ ಏಕಕಾಲದಲ್ಲಿ ಚುನಾವಣೆ ನಡೆಸುವ ಸಂಬಂಧ ಸರಕಾರಕ್ಕೆ ತನ್ನ ವರದಿಯನ್ನು ಚುನಾವಣ ಆಯೋಗ ಇನ್ನೂ ಸಲ್ಲಿಸಬೇಕಿದೆ. Advertisement
Election: ಏಕಕಾಲದಲ್ಲಿ ಚುನಾವಣೆ: ಅಭಿಪ್ರಾಯ ಹಂಚಿಕೊಂಡ ಕಾನೂನು ಆಯೋಗ
11:28 PM Oct 25, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.