Advertisement

ಅನುಷ್ಕಾ ಶರ್ಮಾ ವಿರುದ್ಧ ದೂರು

12:54 AM May 24, 2020 | Sriram |

ನವದೆಹಲಿ: ಬಾಲಿವುಡ್‌ ನಟಿ ಹಾಗೂ ನಿರ್ಮಾಪಕಿ ಅನುಷ್ಕಾ ಶರ್ಮಾ ಇತ್ತೀಚೆಗೆ ನಿರ್ಮಿಸಿರುವ “ಪಾತಾಳ್‌ ಲೋಕ್‌’ ವೆಬ್‌ ಸೀರಿಸ್‌ ನಲ್ಲಿ ಗೂರ್ಖಾ ಸಮುದಾಯದ ಬಗ್ಗೆ ಆಕ್ಷೇಪಾರ್ಹ ಮತ್ತು ಅವಹೇಳನಕಾರಿ ಸಂಭಾಷಣೆ ಬಳಕೆ ಮಾಡಲಾಗಿದೆ ಎಂದು ಆರೋಪಿಸಿ ಆಲ್‌ ಅರುಣಾಚಲ ಪ್ರದೇಶ ಗೂರ್ಖಾ ಯೂಥ್‌ ಅಸೋಸಿಯೇಶನ್‌ (ಎಎಪಿಜಿಎ), ರಾಷ್ಟ್ರೀಯ ಮಾನವ ಹಕ್ಕು ಆಯೋಗಕ್ಕೆ (ಎನ್‌.ಹೆಚ್‌.ಆರ್‌.ಸಿ) ಅನುಷ್ಕಾ ವಿರುದ್ಧ ದೂರು ನೀಡಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next