Advertisement

ಶಾಸ್ತ್ರಿ ಜತೆ ಹೊಂದಾಣಿಕೆ ಕಷ್ಟವಾಗದು: ಕೊಹ್ಲಿ

05:40 AM Jul 20, 2017 | Team Udayavani |

ನವದೆಹಲಿ: ಈ ಹಿಂದೆಯೇ ರವಿ ಶಾಸ್ತ್ರಿ  ಅವರ ಜತೆ ಕೆಲಸ ಮಾಡಿದ್ದೇವೆ. ಹೀಗಾಗಿ ಹೊಂದಾಣಿ ಕಷ್ಟವಾಗದು ಎಂದು ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ತಿಳಿಸಿದ್ದಾರೆ.

Advertisement

ಭಾರತ ರವಿ ಶಾಸ್ತ್ರಿ ಕೋಚ್‌ ಆಗಿ ಆಯ್ಕೆಯಾದ ಮೇಲೆ ಇದು ಮೊದಲ ಸರಣಿ ಆಡಲು ಭಾರತ ಲಂಕಾ ಪ್ರವಾಸ ಕೈಗೊಂಡಿದೆ. ಪ್ರವಾಸಕ್ಕೂ ಮೊದಲು ಮಾಧ್ಯಮದೊಂದಿಗೆ ಮಾತನಾಡಿದ ಕೊಹ್ಲಿ ವಿಷಯ ತಿಳಿಸಿದರು. 2014 ರಿಂದ 2016ರ ಅವಧಿಯಲ್ಲಿ ಶಾಸ್ತ್ರಿ  ತಂಡದ ನಿರ್ದೇಶಕರಾಗಿದ್ದರು. ಆವಾಗ ಅವರ ಜತೆ ಕೆಲಸ ಮಾಡಿದ್ದೇವೆ. ಹೀಗಾಗಿ ಯಾವುದೇ ಸಮಸ್ಯೆಯಾಗದು. ನಮಗೆ ಎಲ್ಲಾ ಸರಣಿಯಂತೆ ಇದು ಕೂಡ ಒಂದು. ನಮ್ಮ ಮೇಲೆ ಯಾವುದೇ ಒತ್ತಡವಿಲ್ಲ ಎಂದು ತಿಳಿಸಿದ್ದಾರೆ. ಇದೇ ವೇಳೆ ಕುಂಬ್ಳೆ ಕುರಿತ ಪ್ರಶ್ನೆಗೆ ಉತ್ತರಿಸಲು ಕೊಹ್ಲಿ ನಿರಾಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next