Advertisement
ಡಿಸೆಂಬರ್-ಜನವರಿ ಅವಧಿಗೆ ಟೊಯೋ ಟಾದಲ್ಲಿ ಶೇ.30-40, ಹೋಂಡಾದಲ್ಲಿ ಶೇ.30- 50, ಮಹೀಂದ್ರಾದಲ್ಲಿ ಶೇ.30, ಟಾಟಾ ಮೋಟ ರ್ಸ್‌ನಲ್ಲಿ ಶೇ.20ರಷ್ಟು ಪ್ರಯಾ ಣಿಕ ವಾಹನಗಳ ಉತ್ಪಾದನೆಗಳನ್ನು ಕಡಿಮೆ ಮಾಡಲು ನಿರ್ಧ ರಿಸಿವೆ. ಟೊಯೋಟಾ ವಕ್ತಾ ರರು ನೀಡಿದ ಮಾಹಿತಿ ಪ್ರಕಾರ ಮುಂದಿನ ದಿನ ಗಳಲ್ಲಿ ಸಂಸ್ಥೆ ಬಿಎಸ್-6 ವ್ಯವಸ್ಥೆ ಹೊಂದಿ ರುವ ಕಾರುಗಳನ್ನು ಉತ್ಪಾದಿಸಲಿದೆ. ಹೊಸ ವ್ಯವಸ್ಥೆ ಜಾರಿಗೆ ಬರು ವುದರಿಂದ ವಾಹನಗಳ ದರದಲ್ಲಿ ಶೇ.15- ಶೇ. 20ರಷ್ಟು ಏರಿಕೆಯಾಗ ಲಿದೆ ಎಂಬ ಅಂಶ ವನ್ನೂ ಗ್ರಾಹಕರು ಅರಿತು ಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ. ಜನವರಿ ಅಂತ್ಯಕ್ಕೆ ಹೋಂಡಾ ಕಾರ್ಸ್‌ನ ಮೊದಲ ಬಿಎಸ್-4 ಎಂಜಿನ್ ಇರುವ ಕಾರಿನ ಉತ್ಪಾದನೆಯನ್ನು ನಿಲ್ಲಿಸಲಾಗು ತ್ತದೆ ಎಂದು ಮಾರುಕಟ್ಟೆ ವಿಭಾ ಗದ ನಿರ್ದೇಶಕ ರಾಜೇಶ್ ಗೋಯಲ್ ತಿಳಿಸಿದ್ದಾರೆ. Advertisement
ಹೊಸ ವ್ಯವಸ್ಥೆಗೆ ಕಂಪೆನಿಗಳ ಸಿದ್ಧತೆ
02:11 AM Jan 01, 2020 | mahesh |
Advertisement
Udayavani is now on Telegram. Click here to join our channel and stay updated with the latest news.