Advertisement
ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಮಹಿಳಾ ಕ್ರಿಕೆಟ್ ಆಯೋಜಿಸಬೇಕೆಂದು ಪ್ರಸ್ತಾ ವನೆ ಸಲ್ಲಿಸಿದ್ದ ಐಸಿಸಿ ಹಾಗೂ ಇಸಿಬಿ ಈ ನಿರ್ಧಾರವನ್ನು ಸ್ವಾಗತಿಸಿವೆ. 1998ರಲ್ಲಿ ಕೌಲಾಲಂಪುರದಲ್ಲಿ ನಡೆದ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಪುರುಷರ ಕ್ರಿಕೆಟ್ ಪಂದ್ಯಾಟವೂ ನಡೆದಿತ್ತು. ಆ ಸಂದರ್ಭದಲ್ಲಿ ದ. ಆಫ್ರಿಕಾ ಚಿನ್ನದ ಪದಕ ಗಳಿಸಿತ್ತು.
Advertisement
ಕಾಮನ್ವೆಲ್ತ್ ಗೇಮ್ಸ್: 2022; ಮಹಿಳಾ ಕ್ರಿಕೆಟ್‌ಗೆ ಸ್ಥಾನ
11:02 PM Jun 20, 2019 | Sriram |
Advertisement
Udayavani is now on Telegram. Click here to join our channel and stay updated with the latest news.