Advertisement

ಕಾಮನ್ವೆಲ್ತ್‌ ಬಂಗಾರದ ಬೇಟೆ:ಚಿನ್ನ ಗೆದ್ದ ಮೇರಿ,ರಜಪೂತ್‌,ಸೋಲಂಕಿ

09:38 AM Apr 14, 2018 | Team Udayavani |

ಗೋಲ್ಡ್‌ ಕೋಸ್ಟ್‌: ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಭಾರತದ ಪದಕಗಳ ಭೇಟೆ ಮುಂದುವರಿದಿದ್ದು, ಶನಿವಾರ ಮಹಿಳೆಯರ ಬಾಕ್ಸಿಂಗ್‌ನಲ್ಲಿ ಮೇರಿ ಕೋಮ್‌ , ಪುರುಷರ ಶೂಟಿಂಗ್‌ನಲ್ಲಿ ಸಂಜೀವ್‌ ರಜಪೂತ್‌ ಮತ್ತು ಪುರುಷರ ಬಾಕ್ಸಿಂಗ್‌ನಲ್ಲಿ ಗೌರವ್‌ ಸೋಲಂಕಿ ಚಿನ್ನದ ಪದಕಗಳನ್ನು ಜಯಿಸಿದ್ದಾರೆ. 

Advertisement

ಪದಕ ಪಟ್ಟಿಯಲ್ಲಿ ಭಾರತ 20 ಬಂಗಾರ, 12 ಬೆಳ್ಳಿ ಮತ್ತು 14 ಕಂಚಿನ ಪದಕಗಳೊಂದಿಗೆ 3 ನೇ ಸ್ಥಾನದಲ್ಲಿದೆ. 

ಮಹಿಳೆಯರ 45 ಕೆಜಿ ವಿಭಾದಲ್ಲಿ ಮೇರಿ ಕೋಮ್‌ ಚಿನ್ನಗೆದ್ದರೆ, ಪುರುಷರ 52 ಕೆಜಿ ವಿಭಾಗದಲ್ಲಿ ಗೌರವ್‌ ಸೋಲಂಕಿ ಚಿನ್ನ ಗೆದ್ದರು. ಪುರುಷರ 50 ಮೀಟರ್‌ ರೈಫ‌ಲ್‌ ಸ್ಪರ್ಧೆಯಲ್ಲಿ ಸಂಜೀವ್‌ ರಜಪೂತ್‌ ಚಿನ್ನ ಗೆದ್ದರು. 

Advertisement

Udayavani is now on Telegram. Click here to join our channel and stay updated with the latest news.

Next